Boycott Sadak 2: ಸ್ಟಾರ್​ ಕಿಡ್ಸ್​ ನಟಿಸಿರುವ ಸಡಕ್​ 2 ಚಿತ್ರವನ್ನು ಬಹಿಷ್ಕರಿಸುವಂತೆ ಟ್ರೆಂಡ್​ ಮಾಡುತ್ತಿರುವ ನೆಟ್ಟಿಗರು..!

Boycott Sadak 2: ಬಹಳ ಸಮಯದ ನಂತರ ಮಹೇಶ್ ಭಟ್​ ನಿರ್ದೇಶನದ ಸಡಕ್​ 2 ಸಿನಿಮಾ ಡಿಸ್ನಿ ಪ್ಲಸ್​ ಹಾಟ್​ಸ್ಟಾರ್​ನಲ್ಲಿ ರಿಲೀಸ್ ಆಗಲಿದೆ. ಆಗಸ್ಟ್​ 28ಕ್ಕೆ ಈ ಸಿನಿಮಾದ ರಿಲೀಸ್​ ದಿನಾಂಕ ಫಿಕ್ಸ್​ ಆಗಿದ್ದು, ನೆಟ್ಟಿಗರು ಈ ಚಿತ್ರವನ್ನು ಬಹಿಷ್ಕರಿಸುವಂತೆ ಟ್ವಿಟರ್​ನಲ್ಲಿ ಟ್ರೆಂಡ್​ ಮಾಡುತ್ತಿದ್ದಾರೆ. (ಚಿತ್ರಗಳು ಕೃಪೆ: ಟ್ವಿಟರ್​ ಹಾಗೂ ಪೂಜಾ ಭಟ್​ ಇನ್​ಸ್ಟಾಗ್ರಾಂ ಖಾತೆ)

First published: