Pathaan-Deepika Padukone: ಎಲ್ಲರ ಮುಂದೆ ಶಾರುಖ್​ಗೆ ಕಿಸ್ ಕೊಟ್ಟ ದೀಪಿಕಾ ಟ್ರೋಲ್

Viral Photos: ಪಠಾಣ್ ಚಿತ್ರದಲ್ಲಿ ಶಾರುಖ್ ಖಾನ್​ಗಿಂತ ಜಾನ್ ಅಬ್ರಹಾಂ ಚೆನ್ನಾಗಿ ನಟಿಸಿದ್ದಾರೆ ಎಂದು ನೆಟ್ಟಿಗರು ಸಾಮಾಜಿಕ ಜಾಲತಾಣಗಳಲ್ಲಿ ಕಮೆಂಟ್ ಮಾಡಿದ್ದಾರೆ. ಒಟ್ಟಿನಲ್ಲಿ ಸಿನಿಮಾ ಸೂಪರ್ ಆಗಿದೆ. ಶಾರುಖ್ ವೇದಿಕೆಯ ಮೇಲೆ ಜಾನ್ ಅಬ್ರಹಾಂ ಅವರನ್ನು ಚುಂಬಿಸಿ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ. ಈ ಕಾರ್ಯಕ್ರಮದಲ್ಲಿ ದೀಪಿಕಾ ಎಲ್ಲರ ಮುಂದೆಯೇ ಶಾರುಖ್​ ಅವರನ್ನು ಚುಂಬಿಸಿದರು.

First published:

 • 19

  Pathaan-Deepika Padukone: ಎಲ್ಲರ ಮುಂದೆ ಶಾರುಖ್​ಗೆ ಕಿಸ್ ಕೊಟ್ಟ ದೀಪಿಕಾ ಟ್ರೋಲ್

  ಬಾದ್ ಶಾ ಶಾರುಖ್ ಖಾನ್ ಬಾಲಿವುಡ್​ನಲ್ಲಿ ಹಲವು ದಿನಗಳಿಂದ ಬಾಕ್ಸ್ ಆಫೀಸ್​​ನಲ್ಲಿ ಸದ್ದು ಮಾಡುತ್ತಿದ್ದಾರೆ. ಐದು ವರ್ಷಗಳ ಅಂತರದ ನಂತರ ಪಠಾಣ್ ಹೆಸರಿನಲ್ಲಿ ತೆರೆಕಂಡ ಕಿಂಗ್ ಖಾನ್ ಅವರ ಸಿನಿಮಾ ವಿಮರ್ಶಕರನ್ನು ಮೆಚ್ಚಿಸಿದೆ. ರಿಲೀಸ್ ಆಗಿ ಮೊದಲ ವಾರವಾದರೂ ಕಲೆಕ್ಷನ್ ಸ್ವಲ್ಪವೂ ಕಡಿಮೆಯಾಗುತ್ತಿಲ್ಲ.

  MORE
  GALLERIES

 • 29

  Pathaan-Deepika Padukone: ಎಲ್ಲರ ಮುಂದೆ ಶಾರುಖ್​ಗೆ ಕಿಸ್ ಕೊಟ್ಟ ದೀಪಿಕಾ ಟ್ರೋಲ್

  ಈ ಸಿನಿಮಾದಲ್ಲಿ ಶಾರುಖ್ ಖಾನ್ ಜೊತೆ ಬಾಲಿವುಡ್ ಬೆಡಗಿ ದೀಪಿಕಾ ಪಡುಕೋಣೆ ನಟಿಸಿದ್ದಾರೆ. ಮತ್ತೊಬ್ಬ ನಟ ಜಾನ್ ಅಬ್ರಾಮ್ ಸಹನಟನಾಗಿ ನಟಿಸಿದ್ದಾರೆ. ಶಾರುಖ್, ದೀಪಿಕಾ ಮತ್ತು ಜಾನ್ ಅಬ್ರಹಾಂ ಚಿತ್ರದ ಯಶಸ್ಸಿನ ಖುಷಿಯಲ್ಲಿದ್ದಾರೆ.

  MORE
  GALLERIES

 • 39

  Pathaan-Deepika Padukone: ಎಲ್ಲರ ಮುಂದೆ ಶಾರುಖ್​ಗೆ ಕಿಸ್ ಕೊಟ್ಟ ದೀಪಿಕಾ ಟ್ರೋಲ್

  ಇತ್ತೀಚೆಗೆ ಚಿತ್ರದ ಸಕ್ಸಸ್ ಮೀಟ್ ನಡೆದಾಗ ದೀಪಿಕಾ ಪಡುಕೋಣೆ ಅಲ್ಲಿಗೆ ಶಾರುಖ್ ಖಾನ್ ಗೆ ಮುತ್ತಿಟ್ಟಿದ್ದರು. ಆದರೆ ಇದೇ ವೇದಿಕೆಯಲ್ಲಿ ಬಾಲಿವುಡ್ ಕಿಂಗ್ ಶಾರುಖ್ ಖಾನ್ ಜಾನ್ ಅಬ್ರಹಾಂ ಅವರಿಗೆ ಮುತ್ತಿಟ್ಟಿದ್ದಾರೆ.

  MORE
  GALLERIES

 • 49

  Pathaan-Deepika Padukone: ಎಲ್ಲರ ಮುಂದೆ ಶಾರುಖ್​ಗೆ ಕಿಸ್ ಕೊಟ್ಟ ದೀಪಿಕಾ ಟ್ರೋಲ್

  ಶಾರುಖ್ ಜಾನ್ ಅಬ್ರಹಾಂಗೆ ಕಿಸ್ ಮಾಡುವುದಕ್ಕಿಂತ, ಶಾರುಖ್ ಗೆ ದೀಪಿಕಾ ಕಿಸ್ ಮಾಡಿದ್ದು ಈಗ ವೈರಲ್ ಆಗುತ್ತಿದೆ. ಶಾರುಖ್ ಗೆ ಮುತ್ತು ಕೊಟ್ಟರೆ ಬಾಯ್ ಫ್ರೆಂಡ್ ರಣವೀರ್ ಸಿಂಗ್ ಗೆ ಹೊಟ್ಟೆಕಿಚ್ಚು ಬರುತ್ತದೆ ಎಂದು ದೀಪಿಕಾ ಅವರನ್ನು ಜನ ಟ್ರೋಲ್ ಮಾಡುತ್ತಿದ್ದಾರೆ.

  MORE
  GALLERIES

 • 59

  Pathaan-Deepika Padukone: ಎಲ್ಲರ ಮುಂದೆ ಶಾರುಖ್​ಗೆ ಕಿಸ್ ಕೊಟ್ಟ ದೀಪಿಕಾ ಟ್ರೋಲ್

  ಬೇಷರಂ ರಂಗ್ ಹಾಡಿನಲ್ಲಿ ಇಬ್ಬರು ಬೋಲ್ಡ್ ರೊಮ್ಯಾನ್ಸ್ ಮಾಡಿರುವುದರಿಂದ ಹಾಡನ್ನು ತೆಗೆದುಹಾಕುವಂತೆ ಬೇಡಿಕೆಗಳು ಬಂದಿದ್ದವು. ಆದರೆ ಪಠಾಣ್ ಬಿಡುಗಡೆಯಾದ ನಂತರ ವಿವಾದ ತಣ್ಣಗಾಗಿದೆ.

  MORE
  GALLERIES

 • 69

  Pathaan-Deepika Padukone: ಎಲ್ಲರ ಮುಂದೆ ಶಾರುಖ್​ಗೆ ಕಿಸ್ ಕೊಟ್ಟ ದೀಪಿಕಾ ಟ್ರೋಲ್

  ಚಿತ್ರದ ಯಶಸ್ಸು ಶಾರುಖ್ ಖಾನ್‌ಗೆ ಹೊಸ ಚೈತನ್ಯವನ್ನು ತುಂಬಿದೆ. ಈ ಚಿತ್ರಕ್ಕಾಗಿ ಅವರು 100 ಕೋಟಿ ಸಂಭಾವನೆ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ. ಅಷ್ಟೇ ಅಲ್ಲದೆ ಲಾಭದಲ್ಲಿ ಕೂಡಾ ಪಾಲು ಇದೆ ಎಂಬ ಮಾತು ಚಿತ್ರರಂಗದಲ್ಲಿ ಕೇಳಿ ಬರುತ್ತಿದೆ.

  MORE
  GALLERIES

 • 79

  Pathaan-Deepika Padukone: ಎಲ್ಲರ ಮುಂದೆ ಶಾರುಖ್​ಗೆ ಕಿಸ್ ಕೊಟ್ಟ ದೀಪಿಕಾ ಟ್ರೋಲ್

  ಬಾಲಿವುಡ್ ತಾರೆಯರಲ್ಲೇ ಅತ್ಯಂತ ಶ್ರೀಮಂತರಾಗಿರುವ ಶಾರುಖ್ ಖಾನ್ ಕೇವಲ ಹಣದ ವಿಚಾರದಲ್ಲಿ ಮಾತ್ರವಲ್ಲದೆ ಸ್ಟಾರ್ ಇಮೇಜ್‌ನಲ್ಲೂ ಅಗ್ರಸ್ಥಾನಕ್ಕೆ ತಲುಪಿದ್ದಾರೆ ಎಂದು ಶಾರುಖ್ ಖಾನ್ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್‌ಗಳನ್ನು ಹಾಕುತ್ತಿದ್ದಾರೆ.

  MORE
  GALLERIES

 • 89

  Pathaan-Deepika Padukone: ಎಲ್ಲರ ಮುಂದೆ ಶಾರುಖ್​ಗೆ ಕಿಸ್ ಕೊಟ್ಟ ದೀಪಿಕಾ ಟ್ರೋಲ್

  ಸಿನಿಮಾದಲ್ಲಿ ದೀಪಿಕಾ ಅವರ ಫೈಟರ್ ಲುಕ್ ಎಲ್ಲರಿಗೂ ಮೆಚ್ಚುಗೆಯಾಗಿದೆ. ಅವರ ಆ್ಯಕ್ಷನ್ ಸೀನ್ಸ್ ಸಿನಿಪ್ರಿಯರ ಮನಸು ಗೆದ್ದಿದೆ.

  MORE
  GALLERIES

 • 99

  Pathaan-Deepika Padukone: ಎಲ್ಲರ ಮುಂದೆ ಶಾರುಖ್​ಗೆ ಕಿಸ್ ಕೊಟ್ಟ ದೀಪಿಕಾ ಟ್ರೋಲ್

  ಶಾರುಖ್ ಹಾಗೂ ದೀಪಿಕಾ ಜೋಡಿ ಒಮ್ಮೆಯೂ ಸೋತಿಲ್ಲ. ಚೆನ್ನೈ ಎಕ್ಸ್​ಪ್ರೆಸ್, ಓಂ ಶಾಂತಿ ಓಂ ಕೂಡಾ ಬಾಲಿವುಡ್ ನೆನಪಿಸಿಕೊಳ್ಳುವ ಸಿನಿಮಾಗಳು. ಈಗ ಪಠಾಣ್ ಕೂಡಾ ಆ ಸಾಲಿಗೆ ಸೇರಿದೆ.

  MORE
  GALLERIES