Nayanthara: ನಯನತಾರಾಗೆ ಬಿಗ್​ ಶಾಕ್​, ಮದುವೆ ಡೀಲ್​ ಕ್ಯಾನ್ಸಲ್​!

ವರ್ಷಗಟ್ಟಲೆ ಡೇಟಿಂಗ್ ಮಾಡಿದ್ದ ನಯನ ಮತ್ತು ವಿಘ್ನೇಶ್ ಶಿವನ್ ಇತ್ತೀಚೆಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು ಗೊತ್ತೇ ಇದೆ. ಲೇಡಿ ಸೂಪರ್ ಸ್ಟಾರ್ ನಯನತಾರಾ ಅವರು ನಿರ್ದೇಶಕ ವಿಘ್ನೇಶ್ ಶಿವನ್ ಅವರನ್ನು ಕೆಲವು ಸಮಯದಿಂದ ಪ್ರೀತಿಸುತ್ತಿದ್ದರು. ಜೂನ್ 9 ರಂದು ಮಹಾಬಲಿಪುರಂನ ರೆಸಾರ್ಟ್‌ನಲ್ಲಿ ವಿವಾಹವಾದರು.

First published: