ಎಷ್ಟು ಮುದ್ದಾಗಿದ್ದಾರೆ ಗೊತ್ತಾ ಈ ಸ್ಯಾಂಡಲ್ವುಡ್ ನಟನ ಮಗಳು..!
ಸ್ಟಾರ್ಗಳ ಮಕ್ಕಳು ಹೇಗಿರುತ್ತಾರೆ, ಅವರ ಲೈಫ್ಸ್ಟೈಲ್ ಹೇಗಿರುತ್ತೆ ಅಂತ ತಿಳಿದುಕೊಳ್ಳಲು ಅಭಿಮಾನಿಗಳು ಕಾತರರಾಗಿರುತ್ತಾರೆ. ಅದರಲ್ಲೂ ನಟ-ನಟಿಯರ ಮಕ್ಕಳು ಸಿನಿಮಾಗೆ ಬರುವ ವಯಸ್ಸಿನವರಾದರಂತೂ ಮುಗಿದೇ ಹೋಯಿತು. ಅವರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸರ್ಚಿಂಗ್ ಆರಂಭಿಸಿ ಬಿಡುತ್ತಾರೆ. ಕಳೆದ ವರ್ಷವಷ್ಟೆ ಪಿಯುಸಿ ಮುಗಿಸಿರುವ ನಟ ನೆನಪಿರಲಿ ಪ್ರೇಮ್ ಅವರ ಮಗಳ ಲೆಟೆಸ್ಟ್ ಫೋಟೋಶೂಟ್ನ ಚಿತ್ರಗಳು ಸದ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಎಷ್ಟು ಮುದ್ದಾಗಿದ್ದಾರೆ ಗೊತ್ತಾ ಅಮೃತಾ..!(ಚಿತ್ರಗಳು ಕೃಪೆ: ಜ್ಯೋತಿ ಪ್ರೇಮ್ ಇನ್ಸ್ಟಾಗ್ರಾಂ ಖಾತೆ)