Neha Kakkar Birthday Bash: ಮಡದಿ ನೇಹಾ ಕಕ್ಕರ್​ ಹುಟ್ಟುಹಬ್ಬಕ್ಕೆ ಭರ್ಜರಿ ಉಡುಗೊರೆ ಕೊಟ್ಟ ರೋಹನ್ ಪ್ರೀತ್​ ಸಿಂಗ್​

ಬಾಲಿವುಡ್ ಗಾಯಕಿ ನೇಹಾ ಕಕ್ಕರ್​ ಪತಿ ರೋಹನ್​ ಪ್ರೀತ್​ ಸಿಂಗ್ ಹಾಗೂ ಕುಟುಂಬದವರೊಂದಿಗೆ ಮನೆಯಲ್ಲೇ ಬರ್ತ್​ ಡೇಯನ್ನು ಸಂಭ್ರಮಿಸಿದ್ದಾರೆ. ಇಲ್ಲಿವೆ ಗಾಯಕಿಯ ಹುಟ್ಟುಹಬ್ಬದ ಫೋಟೋಗಳು. (ಚಿತ್ರಗಳು ಕೃಪೆ: ಇನ್​ಸ್ಟಾಗ್ರಾಂ ಖಾತೆ)

First published: