Neha Kakkar: ಹುಟ್ಟುಹಬ್ಬದ ಸಂಭ್ರಮದಲ್ಲಿ ನೇಹಾ ಕಕ್ಕರ್: ಒಂದು ದಿನ ಮುಂಚಿತವಾಗಿಯೇ ಖುಷಿ ಹಂಚಿಕೊಂಡ ನಟಿ
Happy Birthday Neha Kakkar: ನೇಹಾ ಕಕ್ಕರ್ ತಮ್ಮ ಹುಟ್ಟುಹಬ್ಬ ಅಂತ ಖುಷಿಯಾಗಿದ್ದಾರೆ. ಹುಟ್ಟುಹಬ್ಬ ಅಂತ ಸಿಕ್ಕಾಪಟ್ಟೆ ಎಕ್ಸೈಟ್ ಆಗಿದ್ದಾರೆ. ಹೌದು, ಹೀಗೆಂದು ಖುದ್ದು ನೇಹಾ ಇನ್ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ. (ಚಿತ್ರಗಳು ಕೃಪೆ: ನೇಹಾ ಕಕ್ಕರ್ ಇನ್ಸ್ಟಾಗ್ರಾಂ ಖಾತೆ)
1/ 6
ಬಾಲಿವುಡ್ ಗಾಯಕಿ ನೇಹಾ ಕಕ್ಕರ್ ಸಾಮಾಜಿಕ ಜಾಲತಾಣದಲ್ಲಿ ಕೊಂಚ ಹೆಚ್ಚಾಗಿಯೇ ಸಕ್ರಿಯವಾಗಿರುವ ಸೆಲೆಬ್ರಿಟಿ.
2/ 6
ಬಾಲಿವುಡ್ ಹಾಡುಗಳ ಜತೆಗೆ ಪಂಜಾಬಿ ಆಲ್ಬಂ ಹಾಡುಗಳನ್ನು ಹಾಡುವ ಗಾಯಕಿಗೆ ಹುಟ್ಟುಹಬ್ಬದ ಸಂಭ್ರಮ.
3/ 6
ನೇಹಾ ಕಕ್ಕರ್ ನಾಳೆ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ.
4/ 6
32ನೇ ವಸಂತಕ್ಕೆ ಕಾಲಿಡಲಿರುವ ನೇಹಾ ಅವರು ಹುಟ್ಟುಹಬ್ಬ ಅಂತ ಸಿಕ್ಕಾಪಟ್ಟೆ ಎಕ್ಸೈಟ್ ಆಗಿದ್ದಾರೆ.
5/ 6
ಜೀವನ ಯಾವಾಗ ಯಾವ ರೀತಿಯ ತಿರುವು ಪಡೆಯುತ್ತದೆಯೋ ಗೊತ್ತಿಲ್ಲ. ಅದಕ್ಕೆ ಚಿಕ್ಕ ಚಕ್ಕ ಸಂತೋಷದ ಕ್ಷಣಗಳನ್ನು ಅನುಭವಿಸಬೇಕು ಎಂದಿದ್ದಾರೆ ನೇಹಾ.
6/ 6
ಲಾಕ್ಡೌನ್ನಲ್ಲಿ ನೇಹಾ ಮನೆಯವರೊಂದಿಗೆ ತಮ್ಮ 32ನೇ ಹುಟ್ಟುಹಬ್ಬ ಆಚರಿಸಿಕೊಳ್ಳಲಿದ್ದಾರೆ.
First published: