Neha Kakkar: ದುಬೈನಲ್ಲಿ ಗಾಯಕಿ ನೇಹಾ ಕಕ್ಕರ್​ -ರೋಹನ್​ ಪ್ರೀತ್​ ಸಿಂಗ್: ವೈರಲ್​ ಆಗುತ್ತಿದೆ ಚುಂಬನದ ಫೋಟೋ..!

Neha Kakkar Honeymoon Diaries: ಬಾಲಿವುಡ್​ ಗಾಯಕಿ ನೇಹಾ ಕಕ್ಕರ್​ ಪಂಜಾಬಿ ಗಾಯಕ ರೋಹನ್ ಪ್ರೀತ್​ ಸಿಂಗ್​ ಅವರನ್ನು ಇತ್ತೀಚೆಗಷ್ಟೆ ವಿವಾಹವಾಗಿದ್ದು, ದುಬೈನಲ್ಲಿ ಹನಿಮೂನ್​ ಪ್ರವಾಸಕ್ಕೆ ಹೋಗಿದ್ದಾರೆ. ನೇಹಾ ತಮ್ಮ ಹನಿಮೂನ್​ ಪ್ರವಾಸದ ಫೋಟೋಗಳನ್ನು ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದು, ಅವು ವೈರಲ್​ ಆಗುತ್ತಿವೆ. (ಚಿತ್ರಗಳು ಕೃಪೆ: ನೇಹಾ ಕಕ್ಕರ್​ ಇನ್​ಸ್ಟಾಗ್ರಾಂ ಖಾತೆ)

First published: