Neha Kakkar: ವಿವಾಹವಾದ ನಂತರ ಮೊದಲ ಲೋರಿ ಹಬ್ಬದ ಸಂಭ್ರಮದಲ್ಲಿ ಗಾಯಕಿ ನೇಹಾ ಕಕ್ಕರ್..!
Happy Lohri: ನವ ದಂಪತಿ ನೇಹಾ ಕಕ್ಕರ್ ಹಾಗೂ ರೋಹನ್ಪ್ರೀತ್ ಸಿಂಗ್ ಮೊದಲ ಲೋರಿ ಹಬ್ಬದ ಸಂಭ್ರಮದಲ್ಲಿದ್ದಾರೆ. ಇಂದು ಎಲ್ಲೆಡೆ ಮಕರ ಸಂಕ್ರಾಂತಿಯನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ. ಇದೇ ಹಬ್ಬವನ್ನು ಉತ್ತರ ಭಾರತದಲ್ಲಿ ಲೋರಿ ಎಂದು ಕರೆಯಲಾಗುತ್ತದೆ. ನೇಹಾ ಗಂಡ ರೋಹನ್ಪ್ರೀತ್ ಸಿಂಗ್ ಜೊತೆ ಲೋರಿ ಆಚರಿಸಿದ್ದಾರೆ. ಇಲ್ಲಿದೆ ಈ ಮುದ್ದಾದ ಜೋಡಿಯ ಲೋರಿ ಸಂಭ್ರಮದ ಚಿತ್ರಗಳು. (ಚಿತ್ರಗಳು ಕೃಪೆ: ನೇಹಾ ಕಕ್ಕರ್ ಇನ್ಸ್ಟಾಗ್ರಾಂ ಖಾತೆ)