ಕನಸು ಕಂಡಂತೆ ಲೇಕ್​ ಸೈಡ್ ಮೊದಲ​ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡ Neha Kakkar-Rohanpreet Singh

ಬಾಲಿವುಡ್​ನ ಖ್ಯಾತ ಗಾಯಕಿ ನೇಹಾ ಕಕ್ಕರ್​ ಹಾಗೂ ಪತಿ ರೋಹನ್​ಪ್ರೀತ್ ಸಿಂಗ್​ ತಮ್ಮ ಮೊದಲ ವರ್ಷದ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡಿದ್ದಾರೆ. ಲೇಕ್​ ಸೈಡ್​ ಸಿನಿಮಾ ಸ್ಟೈಲ್​ನಲ್ಲಿ ಆವರಿಸಿಕೊಂಡ ಈ ಜೋಡಿ ವೆಡ್ಡಿಂಗ್ ಆ್ಯನಿವರ್ಸರಿಯ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. (ಚಿತ್ರಗಳು ಕೃಪೆ: ನೇಹಾ ಕಕ್ಕರ್​ ಇನ್​ಸ್ಟಾಗ್ರಾಂ ಖಾತೆ)

First published: