Happy Birthday Neha Dhupia: ಪತಿ ಅಂಗದ್ ಬೇಡಿಯೊಂದಿಗೆ ನೇಹಾ ಧೂಪಿಯಾ ಅವರ ಅದ್ಭುತ ಕ್ಷಣಗಳು
Neha Dhupia: ಕೇರಳದ ಕೊಚ್ಚಿ ಮೂಲದವರಾದ ನೇಹಾ ಅವರು 2018ರಲ್ಲಿ ಅಂಗದ್ ಬೇಡಿ ಅವರನ್ನು ವಿವಾಹವಾದರು. ಇವರಿಗೆ ಮೆಹ್ರ್ ಧೂಪಿಯಾ ಬೇಡಿ ಎಂಬ ಮುದ್ದಾದ ಮಗುವಿದೆ. ಸದ್ಯ 2ನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಈ ದಂಪತಿ.
ಹಿಂದಿ ಸೇರಿದಂತೆ ಅನೇಕ ಭಾಷೆಯಲ್ಲಿ ನಟಿಸಿದ ನಟಿ ನೇಹಾ ಧೂಪಿಯಾ(Neha Dhupia) ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಅಭಿಮಾನಿಗಳು ತಮ್ಮ ನೆಚ್ಚಿನ ನಟಿಗೆ ಸಾಮಾಜಿಕ ಜಾಲತಾಣದಲ್ಲಿ ಶುಭಾಶಯಗಳ ಮಹಾಪೂರ ಹರಿಸಿದ್ದಾರೆ.
2/ 6
40 ವರ್ಷಗಳನ್ನು ಪೂರೈಸಿದ ನೇಹಾ ಧೂಪಿಯಾ. 2002ದಲ್ಲಿ ಮಿಸ್ ಯುನಿವರ್ಸ್ ಸ್ಪರ್ಧೆಯಲ್ಲಿ ಭಾಗವಹಿಸಿ ಟಾಪ್ 10 ಫೈನಲಿಸ್ಟ್ ಆಘಿ ಕಾಣಿಸಿಕೊಂಡಿದ್ದರು. ಅದೇ ವರ್ಷ ಫೆಮಿನ ಮಿಸ್ ಇಂಡಿಯಾ ವಿನ್ನರ್ ಆಗಿ ಗುರುತಿಸಿಕೊಂಡಿದ್ದರು.
3/ 6
ಕೇರಳದ ಕೊಚ್ಚಿ ಮೂಲದವರಾದ ನೇಹಾ ಅವರು 2018ರಲ್ಲಿ ಅಂಗದ್ ಬೇಡಿ ಅವರನ್ನು ವಿವಾಹವಾದರು. ಇವರಿಗೆ ಮೆಹ್ರ್ ಧೂಪಿಯಾ ಬೇಡಿ ಎಂಬ ಮುದ್ದಾದ ಮಗುವಿದೆ. ಸದ್ಯ 2ನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಈ ದಂಪತಿ.
4/ 6
ಮಾಲಿವುಡ್ ಸಿನಿಮಾದಲ್ಲಿ ನಟಿಸುವ ಮೂಲಕ ನೇಹಾ ಧೂಪಿಯಾ ತನ್ನ ಕೆರೆಯರ್ ಪ್ರಾರಂಭಿಸಿದರು. ಮೊಹನ್ಲಾಲ್ ನಟನೆಯ ಮಿನ್ನರಾಮ್ ಸಿನಿಮಾದಲ್ಲಿ ಬಾಲ ಕಲಾವಿದೆಯಾಗಿ ನಟಿಸಿದ್ದರು.
5/ 6
ಆ ಬಳಿಕ ಜಪಾನ್, ತೆಲುಗು, ನಂತರ ಹಿಂದಿ ಭಾಷೆಯಲ್ಲಿ ನಟಿಸಲು ಪ್ರಾರಂಭಿಸಿದರು. ಅ.ದಹಾಗೆಯೇ 1994ರಲ್ಲಿ ಇವರು ತಮ್ಮ ಸಿನಿಮಾ ಜರ್ನಿ ಪ್ರಾರಂಭಿಸಿದರು.
6/ 6
ನೇಹಾ 50ಕ್ಕೂ ಹೆಚ್ಚಿನ ಸಿನಿಮಾದಲ್ಲಿ ನಟಿಸಿದ್ದಾರೆ. ಸದ್ಯ ಇನ್ನೆರಡು ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಈ ಸಿನಿಮಾದ ಮೂಲಕ ತೆರೆಗೆ ಬರಲಿದ್ದಾರೆ.