ನೇಹಾ ಮತ್ತು ಅಂಗದ್ ಮೇ 10, 2018 ರಂದು ವಿವಾಹವಾದರು. ಸಿಖ್ ಸಂಪ್ರದಾಯದ ಪ್ರಕಾರ ಮದುವೆ ನಡೆಯಿತು. ಇದು ಅಭಿಮಾನಿಗಳಷ್ಟೇ ಅಲ್ಲ ಬಾಲಿವುಡ್ ಮಂದಿಯನ್ನೇ ಬೆಚ್ಚಿ ಬೀಳಿಸುವ ಮದುವೆ ಆಗಿತ್ತು. ಮದುವೆಯ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದಾಗ ಎಲ್ಲರಿಗೂ ವಿಷಯ ತಿಳಿಯಿತು. ಇದಾದ ಕೆಲವೇ ದಿನಗಳಲ್ಲಿ ನೇಹಾ ತಾನು ಗರ್ಭಿಣಿ ಎಂದು ಪೋಸ್ಟ್ ಮೂಲಕ ಘೋಷಿಸಿದರು .