ಪಂಚಭೂತಗಳಲ್ಲಿ ಲೀನವಾದ ರಿಷಿ ಕಪೂರ್: ಅಂತಿಮ ನಮನ ಸಲ್ಲಿಸಿದ ನೀತು-ರಣಬೀರ್ ಕಪೂರ್..!
Rishi Kapoor Funeral: ರಿಷಿ ಕಪೂರ್ ಅವರ ಅಂತ್ಯ ಸಂಸ್ಕಾರ ಚಂದನ್ವಾಡಿಯಲ್ಲೇ ನಡೆಯಿತು. ಮಗ ರಣಬೀರ್ ಕಪೂರ್ ಹಾಗೂ ಹೆಂಡತಿ ನೀತು ಸಿಂಗ್ ಅಂತಿಮ ನಮನ ಸಲ್ಲಿಸಿದರು. (ಚಿತ್ರಗಳು ಕೃಪೆ: ಟ್ವಿಟರ್ ಹಾಗೂ ಇನ್ಸ್ಟಾಗ್ರಾಂ ಖಾತೆ)
ರಿಷಿ ಕಪೂರ್ ಅವರ ಅಂತ್ಯ ಸಂಸ್ಕಾರ ಮುಂಬೈನ ಚಂದನ್ವಾಡಿಯಲ್ಲೇ ನಡೆಯಿತು. ಪತ್ನಿ ನೀತು ಹಾಗೂ ಮಗ ರಣಬೀರ್ ಕಪೂರ್ ಅಂತಿಮ ನಮನ ಸಲ್ಲಿಸಿದರು.
2/ 11
ಲಾಕ್ಡೌನ್ನಿಂದಾಗಿ ಅಂತಿಮ ಸಂಸ್ಕಾರದಲ್ಲಿ ಭಾಗವಹಿಸಲು ಕೇವಲ 20 ಮಂದಿಗೆ ಅನುಮತಿ ನೀಡಲಾಗಿತ್ತು. ಅಂತ್ಯ ಸಂಸ್ಕಾರದಲ್ಲಿ ನೀತು ,ಕರೀನಾ ತಾಯಿ , ತಂದೆ, ಅಲಿಯಾ ಭಟ್ , ಅರ್ಹಾನ್ ಜೈನ್ ಸೇರಿದಂತೆ ಇತರರು ಭಾಗಿಯಾಗಿದ್ದರು.
3/ 11
ಕರೀನಾ ಕಪೂರ್ ಹಾಗೂ ಸೈಫ್ ಅಲಿ ಖಾನ್
4/ 11
ಅಂತ್ಯಸಂಸ್ಕಾರದಲ್ಲಿ ಭಾಗಿಯಾದ ರಣಬೀರ್ ಕಪೂರ್
5/ 11
ಅರ್ಹಾನ್ ಜೈನ್ ಹಾಗೂ ಅಭಿಷೇಕ್ ಬಚ್ಚನ್ ಸಹ ರಿಷಿ ಕಪೂರ್ ಅವರ ವಿಷಯ ತಿಳಿದು ಆಸ್ಪತ್ರೆಗೆ ಭೇಟಿ ನೀಡಿದ್ದರು.