ಆಲಿಯಾ ಭಟ್ ಹಾಗೂ ರಣಬೀರ್ ಕಪೂರ್ ಅವರು ಮೊದಲ ವಿವಾಹ ವಾರ್ಷಿಕೋತ್ಸವವನ್ನು ಆಚರಿಸುತ್ತಿದ್ದಾರೆ. ಈ ಸಂದರ್ಭ ಹಿರಿಯ ನಟಿ, ರಣಬೀರ್ ಕಪೂರ್ ಅವರ ತಾಯಿ ಮಗ ಹಾಗೂ ಸೊಸೆಗೆ ವಿವಾಹ ವಾರ್ಷಿಕೋತ್ಸವದ ಶುಭಾಶಯಗಳನ್ನು ತಿಳಿಸಿದ್ದಾರೆ.
2/ 7
ನನ್ನ ಪ್ರೀತಿಯ ಇಬ್ಬರಿಗೂ ವಿವಾಹ ವಾರ್ಷಿಕೋತ್ಸವದ ಶುಭಾಶಯಗಳು. ನನ್ನ ಹೃದಯ ಬಡಿತ ನೀವು. ಪ್ರೀತಿ ಹಾಗೂ ಆಶೀರ್ವಾದಗಳು ಎಂದು ಬರೆದಿದ್ದಾರೆ. ಈ ಮೂಲಕ ಪ್ರೀತಿಯಿಂದ ಯುವ ಜೋಡಿಗೆ ಶುಭ ಹಾರೈಸಿದ್ದಾರೆ.
3/ 7
ಕಳೆದ ವರ್ಷ ಏಪ್ರಿಲ್ 14ರಂದು ಈ ಜೋಡಿ ಮದುವೆಯಾದರು. ಖಾಸಗಿಯಾಗಿ ಹಾಗೆಯೇ ಅದ್ಧೂರಿಯಾಗಿ ನಡೆದ ಕಾರ್ಯಕ್ರಮದಲ್ಲಿ ಇವರು ವಿವಾಹಿತರಾದರು. ರಣಬೀರ್ ಅವರ ಮನೆ ವಾಸ್ತುನಲ್ಲಿ ಈ ಕಾರ್ಯಕ್ರಮ ನಡೆದಿತ್ತು.
4/ 7
ಇಬ್ಬರ ಆತ್ಮೀಯ ಸ್ನೇಹಿತರು ಹಾಗೂ ಆಪ್ತರು ಮಾತ್ರ ಮದುವೆಯಲ್ಲಿ ಭಾಗಿಯಾಗಿದ್ದರು. ಇವರಿಬ್ಬರ ವಿವಾಹದ ನಂತರ ಆಲಿಯಾ ಭಟ್ ರಾಹಾಗೆ ಅಮ್ಮನಾಗಿದ್ದಾರೆ. ಈಗ ಇಬ್ಬರೂ ಪೋಷಕರಾಗಿ ಬ್ಯುಸಿಯಾಗಿದ್ದಾರೆ.
5/ 7
ನಮ್ಮ ಮಗು ಇಲ್ಲಿದೆ. ಎಂಥಾ ಮ್ಯಾಜಿಕಲ್ ಹುಡುಗಿ ಇವಳು. ಇದು ನಮ್ಮ ಜೀವನದ ಸಿಹಿಯಾದ ಸುದ್ದಿ. ನಾವು ಪೋಷಕರಾಗಿ ಆಶೀರ್ವದಿಸಲ್ಪಟ್ಟಿದ್ದೇವೆ. ಲವ್ ಲವ್ ಲವ್ ಆಲಿಯಾ ಹಾಗೂ ರಣಬೀರ್ ಎಂದು ಬರೆದಿದ್ದಾರೆ.
6/ 7
ಆಲಿಯಾ ಹಾಗೂ ರಣಬೀರ್ ಅವರು 5 ವರ್ಷಗಳಿಂದ ಡೇಟಿಂಗ್ ಮಾಡುತ್ತಿದ್ದರು. ಮೀಡಿಯಾ ಗಮನ ಅವರ ಮೇಲಿದ್ದರೂ ಅವರ ಸಂಬಂಧ ಮಾತ್ರ ರಹಸ್ಯವಾಗಿ ಉಳಿದಿತ್ತು. ಮದುವೆಗೆ ಸ್ವಲ್ಪ ಮೊದಲು ಇಬ್ಬರೂ ಜೊತೆಯಾಗಿ ಕಾಣಿಸಿಕೊಂಡರು. ಕೆಲವು ಪಾರ್ಟಿ, ಇವೆಂಟ್ಗಳಲ್ಲಿ ಜೋಡಿಯಾಗಿ ಕಾಣಿಸಿಕೊಂಡರು.
7/ 7
ಇವರಿಬ್ಬರ ಲವ್ಸ್ಟೋರಿ ಬ್ರಹ್ಮಾಸ್ತ್ರ ಸೆಟ್ನಲ್ಲಿ ಶುರುವಾಗಿತ್ತು. ಸಿನಿಮಾಗಳ ಕುರಿತು ನಮಗಿಬ್ಬರಿಗೂ ಇರುವ ಪ್ರೀತಿ ನಮ್ಮ ಸಂಬಂಧದಲ್ಲಿ ಪ್ರಮುಖ ಪಾತ್ರ ವಹಿಸಿತು ಎಂದು ಆಲಿಯಾ ರಿವೀಲ್ ಮಾಡಿದ್ದಾರೆ.
First published:
17
Alia Bhatt: ಮಗ-ಸೊಸೆಗಾಗಿ ನೀತು ಕಪೂರ್ ಸ್ಪೆಷಲ್ ಪೋಸ್ಟ್!