Neethu Shetty: ಅಪ್ಪನ ಜತೆಗಿನ ಬಾಲ್ಯದ ಫೋಟೋ ಹಂಚಿಕೊಂಡ ಗಾಳಿಪಟ ಸಿನಿಮಾ ಖ್ಯಾತಿಯ ನಟಿ

ನೀತು ಶೆಟ್ಟಿ ಎಂದ ಕೂಡಲೇ ನೆನಪಾಗೋದು ಗಾಳಿಪಟ ಸಿನಿಮಾದಲ್ಲಿನ ಪಾತ್ರ. ಆ ಚಿತ್ರದಲ್ಲಿ ದಿಗಂತ್​ಗೆ ಜತೆಯಾಗಿ ನಟಿಸುವ ಮೂಲಕ ಪ್ರೇಕ್ಷಕರ ಮನ ಗೆದ್ದಿರುವ ನೀತು ಶೆಟ್ಟಿ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿದ್ದಾರೆ. ನಿನ್ನೆ ವಿರ್ಶವ ಅಪ್ಪಂದಿರ ದಿನದಂದು ತಮ್ಮ ತಂದೆಯ ಜತೆಗಿರುವ ಬಾಲ್ಯದ ಫೋಟೋವನ್ನು ಹಂಚಿಕೊಂಡಿದ್ದಾರೆ ನೀತು ಶೆಟ್ಟಿ. (ಚಿತ್ರಗಳು ಕೃಪೆ: ನೀತು ಶೆಟ್ಟಿ ಇನ್​​ಸ್ಟಾಗ್ರಾಂ ಖಾತೆ)

First published: