Nayanthara: ಶಾರುಖ್ ಸಿನಿಮಾಗಾಗಿ ರೂಲ್ಸ್ ಬ್ರೇಕ್! ದೀಪಿಕಾ ಆಯ್ತು ಇದೀಗ ಬಿಕಿನಿಯಲ್ಲಿ ನಯನತಾರಾ!

Nayanthara-Shah Rukh Khan Movie: ಸೌತ್ ಲೇಡಿ ಸೂಪರ್ ಸ್ಟಾರ್ ನಯನತಾರಾ ಅತ್ಯಂತ ದುಬಾರಿ ನಟಿ ಎಂದು ಕರೆಯಬಹುದು. ದಕ್ಷಿಣ ಸಿನಿಮಾ ಇಂಡಸ್ಟ್ರಿಯಲ್ಲಿ ನಯನತಾರಾಗೆ ಭಾರೀ ಡಿಮ್ಯಾಂಡ್ ಇದೆ. ಅಷ್ಟೇ ಅಲ್ಲದೇ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿಯರಲ್ಲಿ ಒಬ್ಬರಾಗಿದ್ದಾರೆ.

First published:

 • 18

  Nayanthara: ಶಾರುಖ್ ಸಿನಿಮಾಗಾಗಿ ರೂಲ್ಸ್ ಬ್ರೇಕ್! ದೀಪಿಕಾ ಆಯ್ತು ಇದೀಗ ಬಿಕಿನಿಯಲ್ಲಿ ನಯನತಾರಾ!

  ನಯನತಾರಾ ಸೌತ್ ಇಂಡಸ್ಟ್ರಿಯಲ್ಲಿ ದಶಕಗಳಿಂದ ಮಿಂಚಿತ್ತಿರುವ ನಟಿ. ಟಾಲಿವುಡ್, ಕಾಲಿವುಡ್, ಸ್ಯಾಂಡಲ್​ವುಡ್ ಸಿನಿಮಾಗಳಲ್ಲಿ ಅಭಿನಯಿಸಿರುವ ನಯನತಾರಾಗೆ ಅಪಾರ ಅಭಿಮಾನಿ ಬಳಗ ಇದೆ. ನಯನತಾರಾ ಸಿನಿಮಾಗಾಗಿ ಫ್ಯಾನ್ಸ್ ಕಾಯುತ್ತಿದ್ದಾರೆ.

  MORE
  GALLERIES

 • 28

  Nayanthara: ಶಾರುಖ್ ಸಿನಿಮಾಗಾಗಿ ರೂಲ್ಸ್ ಬ್ರೇಕ್! ದೀಪಿಕಾ ಆಯ್ತು ಇದೀಗ ಬಿಕಿನಿಯಲ್ಲಿ ನಯನತಾರಾ!

  ನಯನತಾರಾ ಸದ್ಯ ಬಾಲಿವುಡ್​ಗೆ ಎಂಟ್ರಿ ಕೊಡ್ತಿದ್ದಾರೆ. ಮೊದಲ ಸಿನಿಮಾದಲ್ಲೇ ಕಿಂಗ್ ಖಾನ್ ಶಾರುಖ್ ಜೊತೆ ನಟಿಸುವ ಅವಕಾಶ ನಯನತಾರಾಗೆ ಸಿಕ್ಕಿದ್ದು, ನಟಿ ಕೂಡ ಫುಲ್ ಖುಷ್ ಆಗಿದ್ದಾರೆ. ಶಾರುಖ್ ಖಾನ್ ಜೊತೆ ನಟಿ ಒಳ್ಳೆಯ ಸ್ನೇಹ ಕೂಡ ಹೊಂದಿದ್ದಾರೆ.

  MORE
  GALLERIES

 • 38

  Nayanthara: ಶಾರುಖ್ ಸಿನಿಮಾಗಾಗಿ ರೂಲ್ಸ್ ಬ್ರೇಕ್! ದೀಪಿಕಾ ಆಯ್ತು ಇದೀಗ ಬಿಕಿನಿಯಲ್ಲಿ ನಯನತಾರಾ!

  ನಿರ್ದೇಶಕ ಅಟ್ಲಿ ಅವರ 'ಜವಾನ್' ಚಿತ್ರದಲ್ಲಿ ನಯನತಾರಾ ಮತ್ತು ಶಾರುಖ್ ಖಾನ್ ಒಟ್ಟಿಗೆ ಕಾಣಿಸಿಕೊಳ್ಳಲಿದ್ದಾರೆ. ಈ ಜೋಡಿಯನ್ನು ತೆರೆ ಮೇಲೆ ನೋಡಲು ಅಭಿಮಾನಿಗಳು ಕಾಯ್ತಿದ್ದಾರೆ. ಜವಾನ್ ಸಿನಿಮಾದಲ್ಲಿ ಶಾರುಖ್ ಖಾನ್ ದ್ವಿಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗ್ತಿದೆ.

  MORE
  GALLERIES

 • 48

  Nayanthara: ಶಾರುಖ್ ಸಿನಿಮಾಗಾಗಿ ರೂಲ್ಸ್ ಬ್ರೇಕ್! ದೀಪಿಕಾ ಆಯ್ತು ಇದೀಗ ಬಿಕಿನಿಯಲ್ಲಿ ನಯನತಾರಾ!

  ಈ ನಡುವೆ ನಯನತಾರಾ ಬಗ್ಗೆ ಒಂದು ದೊಡ್ಡ ಅಪ್ಡೇಟ್ ಹೊರಬಿದ್ದಿದೆ. ಕೆಲ ವರ್ಷಗಳಿಂದ ನಯನತಾರಾ ನಟಿಗೆ ಹೆಚ್ಚು ಪ್ರಾಮುಖ್ಯತೆ ಇರುವ ಪಾತ್ರಗಳನ್ನೇ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಇದೀಗ ನಯನತಾರಾ ತಮ್ಮ ಬಾಲಿವುಡ್ ಚೊಚ್ಚಲ ಚಿತ್ರಕ್ಕಾಗಿ ದೊಡ್ಡ ಹೆಜ್ಜೆ ಇಡುತ್ತಿದ್ದಾರೆ.

  MORE
  GALLERIES

 • 58

  Nayanthara: ಶಾರುಖ್ ಸಿನಿಮಾಗಾಗಿ ರೂಲ್ಸ್ ಬ್ರೇಕ್! ದೀಪಿಕಾ ಆಯ್ತು ಇದೀಗ ಬಿಕಿನಿಯಲ್ಲಿ ನಯನತಾರಾ!

  ಸೌತ್ ನಟಿ ನಯನತಾರಾ, ಶಾರುಖ್ ಖಾನ್ ಅವರ ಚಿತ್ರಕ್ಕಾಗಿ ತಾವು 16 ವರ್ಷಗಳಿಂದ ಮಾಡಿಕೊಂಡಿದ್ದ ರೂಲ್ಸ್ ಬ್ರೇಕ್ ಮಾಡುತ್ತಿದ್ದಾರಂತೆ. ಬಾಲಿವುಡ್ ಸಿನಿಮಾಗಳಲ್ಲಿ ನಟಿಯರು ಹೆಚ್ಚಾಗಿ ಗ್ಲಾಮರಸ್ ಆಗಿ ಕಾಣಿಸಿಕೊಳ್ತಾರೆ.

  MORE
  GALLERIES

 • 68

  Nayanthara: ಶಾರುಖ್ ಸಿನಿಮಾಗಾಗಿ ರೂಲ್ಸ್ ಬ್ರೇಕ್! ದೀಪಿಕಾ ಆಯ್ತು ಇದೀಗ ಬಿಕಿನಿಯಲ್ಲಿ ನಯನತಾರಾ!

  ಜವಾನ್ ಸಿನಿಮಾದಲ್ಲಿ ನಟಿ ನಯನತಾರಾ ಕೂಡ ಗ್ಲಾಮರಸ್​ ಆಗಿ ಕಾಣಿಸಿಕೊಳ್ಳಲಿದ್ದಾರಂತೆ. ಈ ಸಿನಿಮಾದಲ್ಲಿ ನಯನತಾರಾ ಬಿಕಿನಿ ತೊಡಲಿದ್ದಾರೆ ಎನ್ನಲಾಗಿದೆ. ಸಿನಿಮಾಗಾಗಿ ಬಿಕಿನಿ ತೊಡಲು ನಟಿ ಕೂಡ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರಂತೆ.

  MORE
  GALLERIES

 • 78

  Nayanthara: ಶಾರುಖ್ ಸಿನಿಮಾಗಾಗಿ ರೂಲ್ಸ್ ಬ್ರೇಕ್! ದೀಪಿಕಾ ಆಯ್ತು ಇದೀಗ ಬಿಕಿನಿಯಲ್ಲಿ ನಯನತಾರಾ!

  ಶಾರುಖ್ ಅಭಿನಯದ ಇತ್ತೀಚಿನ ಸಿನಿಮಾ ಪಠಾಣ್ ಸಿನಿಮಾದಲ್ಲಿ ಕೇಸರಿ ಬಿಕಿನಿ ತೊಟ್ಟು ದೀಪಿಕಾ ಪಡುಕೋಣೆ ದೊಡ್ಡ ವಿವಾದಕ್ಕೆ ಸಿಲುಕಿದ್ರು. ಇದೀಗ ಮತ್ತೆ ಶಾರುಖ್ ಸಿನಿಮಾದಲ್ಲಿ ನಯನತಾರಾ ಬಿಕಿನಿ ತೊಡಲು ರೆಡಿಯಾಗಿದ್ದಾರೆ.

  MORE
  GALLERIES

 • 88

  Nayanthara: ಶಾರುಖ್ ಸಿನಿಮಾಗಾಗಿ ರೂಲ್ಸ್ ಬ್ರೇಕ್! ದೀಪಿಕಾ ಆಯ್ತು ಇದೀಗ ಬಿಕಿನಿಯಲ್ಲಿ ನಯನತಾರಾ!

  ನಯನತಾರಾ ಕೂಡ ತುಂಬಾ ಯೋಚಿಸಿ ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ಹೇಳಲಾಗ್ತಿದೆ. ಮದುವೆ ಬಳಿಕ ಸಾಲು ಸಾಲು ಸಿನಿಮಾಗಳಲ್ಲಿ ನಯನತಾರಾ ಬ್ಯುಸಿ ಆಗಿದ್ದಾರೆ. ನಟಿ ಕೂಡ ಶಾರುಖ್ ಜೊತೆಗಿನ ಜವಾನ್ ಸಿನಿಮಾ ಬಗ್ಗೆ ಭಾರೀ ನಿರೀಕ್ಷೆ ಹೊಂದಿದ್ದಾರೆ.

  MORE
  GALLERIES