Nayanthara-Vignesh Shivan: ನೆಟ್​ಫ್ಲಿಕ್ಸ್​ನಲ್ಲಿ ನಯನತಾರಾ-ವಿಘ್ನೇಶ್ ಶಿವನ್ ಅದ್ಧೂರಿ ಕಲ್ಯಾಣ; ರಿಲೀಸ್ ಕುರಿತು ಹೊಸ ಅಪ್ಡೇಟ್

ನಟಿ ನಯನತಾರಾ ಹಾಗೂ ನಿರ್ದೇಶಕ ವಿಘ್ನೇಶ್ ಶಿವನ್ ಅದ್ಧೂರಿ ಮದುವೆ ವಿಡಿಯೋ ನೆಟ್​ಫ್ಲಿಕ್ಸ್​ನಲ್ಲಿ ಯಾವಾಗ ಬರುತ್ತೆ ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ. ಇದೀಗ ಹೊಸ ಅಪ್ಡೇಟ್ ಒಂದು ಹೊರಬಂದಿದೆ.

First published:

  • 18

    Nayanthara-Vignesh Shivan: ನೆಟ್​ಫ್ಲಿಕ್ಸ್​ನಲ್ಲಿ ನಯನತಾರಾ-ವಿಘ್ನೇಶ್ ಶಿವನ್ ಅದ್ಧೂರಿ ಕಲ್ಯಾಣ; ರಿಲೀಸ್ ಕುರಿತು ಹೊಸ ಅಪ್ಡೇಟ್

    ನಯನತಾರಾ ಮತ್ತು ವಿಘ್ನೇಶ್ ಶಿವನ್ ಅವಳಿ ಗಂಡು ಮಕ್ಕಳಿಗೆ ಪೋಷಕರಾಗಿದ್ದು, ಸಿನಿಮಾ ಕೆಲಸದ ಜೊತೆ ಮಕ್ಕಳ ಲಾಲನೆ-ಪಾಲನೆಯಲ್ಲೂ ಬ್ಯುಸಿ ಆಗಿದ್ದಾರೆ.

    MORE
    GALLERIES

  • 28

    Nayanthara-Vignesh Shivan: ನೆಟ್​ಫ್ಲಿಕ್ಸ್​ನಲ್ಲಿ ನಯನತಾರಾ-ವಿಘ್ನೇಶ್ ಶಿವನ್ ಅದ್ಧೂರಿ ಕಲ್ಯಾಣ; ರಿಲೀಸ್ ಕುರಿತು ಹೊಸ ಅಪ್ಡೇಟ್

    ಕಳೆದ ವರ್ಷ ಜೂನ್ 9 ರಂದು ನಯನತಾರಾ ಹಾಗೂ ವಿಘ್ನೇಶ್ ಅದ್ಧೂರಿಯಾಗಿ ವಿವಾಹವಾದ್ರು. ಇವ್ರ ಗ್ರ್ಯಾಂಡ್ ವೆಡ್ಡಿಂಗ್ ಸಾಕ್ಷ್ಯಚಿತ್ರವಾಗಿ ಜನರ ಮುಂದೆ ಬರಲಿದೆ ಎಂದು ಘೋಷಣೆ ಕೂಡ ಮಾಡಲಾಗಿತ್ತು.

    MORE
    GALLERIES

  • 38

    Nayanthara-Vignesh Shivan: ನೆಟ್​ಫ್ಲಿಕ್ಸ್​ನಲ್ಲಿ ನಯನತಾರಾ-ವಿಘ್ನೇಶ್ ಶಿವನ್ ಅದ್ಧೂರಿ ಕಲ್ಯಾಣ; ರಿಲೀಸ್ ಕುರಿತು ಹೊಸ ಅಪ್ಡೇಟ್

    ನಯನತಾರಾ ಮದುವೆ ಸುಂದರ ಕ್ಷಣವನ್ನು ನೋಡಲು ಅಭಿಮಾನಿಗಳು ಕಾಯುತ್ತಿದ್ದಾರೆ. ಮದುವೆಯಾಗಿ ಹಲವು ತಿಂಗಳುಗಳೇ ಕಳೆದಿದೆ ಯಾವಾಗ ವಿಡಿಯೋ ರಿಲೀಸ್ ಆಗುತ್ತೆ ಎಂದು ಫ್ಯಾನ್ಸ್ ಪ್ರಶ್ನೆ ಮಾಡ್ತಿದ್ದಾರೆ.

    MORE
    GALLERIES

  • 48

    Nayanthara-Vignesh Shivan: ನೆಟ್​ಫ್ಲಿಕ್ಸ್​ನಲ್ಲಿ ನಯನತಾರಾ-ವಿಘ್ನೇಶ್ ಶಿವನ್ ಅದ್ಧೂರಿ ಕಲ್ಯಾಣ; ರಿಲೀಸ್ ಕುರಿತು ಹೊಸ ಅಪ್ಡೇಟ್

    ನಯನತಾರಾ ಮತ್ತು ವಿಘ್ನೇಶ್ ಶಿವನ್ ಮದುವೆ ಜರ್ನಿಗೆ 'ನಯನತಾರಾ: ಬಿಯಾಂಡ್ ದಿ ಫೇರಿಟೇಲ್' ಎಂದು ಟೈಟಲ್ ನೀಡಲಾಗಿದೆ. ಕಳೆದ ಸೆಪ್ಟೆಂಬರ್​ನಲ್ಲಿ, ನೆಟ್​ಫ್ಲಿಕ್ಸ್​ ನಯನತಾರಾ, ವಿಘ್ನೇಶ್ ಶಿವನ್ ಅವರ ಕೆಲವು  ಸ್ಪೆಷಲ್​ ಫೋಟೋಗಳನ್ನು ರಿಲೀಸ್ ಮಾಡಿತ್ತು.

    MORE
    GALLERIES

  • 58

    Nayanthara-Vignesh Shivan: ನೆಟ್​ಫ್ಲಿಕ್ಸ್​ನಲ್ಲಿ ನಯನತಾರಾ-ವಿಘ್ನೇಶ್ ಶಿವನ್ ಅದ್ಧೂರಿ ಕಲ್ಯಾಣ; ರಿಲೀಸ್ ಕುರಿತು ಹೊಸ ಅಪ್ಡೇಟ್

    ಅಕ್ಟೋಬರ್ ಅಥವಾ ನವೆಂಬರ್​ನಲ್ಲಿ ಅವರ ಮದುವೆಯ ವಿಡಿಯೋ ಬಿಡುಗಡೆಯಾಗಲಿದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಇಲ್ಲಿಯವರೆಗೆ ಅದರ ಬಗ್ಗೆ ಯಾವುದೇ ಸುದ್ದಿ ಇರಲಿಲ್ಲ ಇದೀಗ ಹೊಸ ಅಪ್ಡೇಟ್​ ಕೇಳಿ ಬರ್ತಿದೆ.

    MORE
    GALLERIES

  • 68

    Nayanthara-Vignesh Shivan: ನೆಟ್​ಫ್ಲಿಕ್ಸ್​ನಲ್ಲಿ ನಯನತಾರಾ-ವಿಘ್ನೇಶ್ ಶಿವನ್ ಅದ್ಧೂರಿ ಕಲ್ಯಾಣ; ರಿಲೀಸ್ ಕುರಿತು ಹೊಸ ಅಪ್ಡೇಟ್

    ಈ ಸಾಕ್ಷ್ಯಚಿತ್ರವನ್ನು ಗೌತಮ್ ವಾಸುದೇವ್ ಮೆನನ್ ನಿರ್ದೇಶಿಸಿದ್ದಾರೆ ಮತ್ತು ವಿಘ್ನೇಶ್ ಶಿವನ್ ಅವರ ರೌಡಿ ಪಿಕ್ಚರ್ಸ್ ನಿರ್ಮಿಸಿದ್ದಾರೆ. ನಯನತಾರಾ-ವಿಘ್ನೇಶ್ ಶಿವನ್ ವಿವಾಹದ ಸಾಕ್ಷ್ಯಚಿತ್ರವು ನೆಟ್​ಫ್ಲಿಕ್ಸ್​ನಲ್ಲಿ ಶೀಘ್ರವೇ ರಿಲೀಸ್ ಆಗಲಿದೆ ಎನ್ನುವ ಸುದ್ದಿ ಹೊರಬಿದ್ದಿದೆ. ಅಭಿಮಾನಿಗಳು ದಿನಾಂಕ ಘೋಷಣೆಗಾಗಿ ಕಾಯ್ತಿದ್ದಾರೆ.

    MORE
    GALLERIES

  • 78

    Nayanthara-Vignesh Shivan: ನೆಟ್​ಫ್ಲಿಕ್ಸ್​ನಲ್ಲಿ ನಯನತಾರಾ-ವಿಘ್ನೇಶ್ ಶಿವನ್ ಅದ್ಧೂರಿ ಕಲ್ಯಾಣ; ರಿಲೀಸ್ ಕುರಿತು ಹೊಸ ಅಪ್ಡೇಟ್

    ನಿರ್ದೇಶಕ ವಿಘ್ನೇಶ್ ಶಿವನ್ ಅವರು ಈ ಸಾಕ್ಷ್ಯಚಿತ್ರ ನಿರ್ಮಾಣದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದು, ಇದಕ್ಕೆ ಸಂಬಂಧಿಸಿದ ಶೂಟಿಂಗ್ ಕೂಡ ನಡೆಸುತ್ತಿದ್ದಾರೆ

    MORE
    GALLERIES

  • 88

    Nayanthara-Vignesh Shivan: ನೆಟ್​ಫ್ಲಿಕ್ಸ್​ನಲ್ಲಿ ನಯನತಾರಾ-ವಿಘ್ನೇಶ್ ಶಿವನ್ ಅದ್ಧೂರಿ ಕಲ್ಯಾಣ; ರಿಲೀಸ್ ಕುರಿತು ಹೊಸ ಅಪ್ಡೇಟ್

    ವಿಘ್ನೇಶ್ ಶಿವನ್ ಅವರು ಬಯಸಿದ ಪೋಸ್ಟ್ ಪ್ರೊಡಕ್ಷನ್ ಪೂರ್ಣಗೊಳಿಸಲು ಇನ್ನೊಂದು ತಿಂಗಳು ತೆಗೆದುಕೊಳ್ಳುತ್ತದೆ. ಹೀಗಾಗಿ ಮಾರ್ಚ್ ಅಂತ್ಯ ಅಥವಾ ಏಪ್ರಿಲ್ ವೇಳೆಗೆ ಮದುವೆ ಸಾಕ್ಷ್ಯಚಿತ್ರ ಬಿಡುಗಡೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗ್ತಿದೆ. ಅಧಿಕೃತ ಘೋಷಣೆಗೆ ಅಭಿಮಾನಿಗಳು ಕಾಯ್ತಿದ್ದಾರೆ.

    MORE
    GALLERIES