South Actress: ಹೇಗಿದ್ದೋರು, ಹೇಗಾದ್ರು? ಬ್ಯೂಟಿ ಹೆಚ್ಚಿಸಿಕೊಳ್ಳಲು ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡ ನಟಿಯರು

South Actress: ಸಿನಿರಂಗಕ್ಕೆ ಎಂಟ್ರಿ ಕೊಟ್ಟ ಬಳಿಕ ಅನೇಕ ನಟಿಯರು ಬದಲಾಗ್ತಾರೆ. ಮೊದಲನೇ ಸಿನಿಮಾಗೂ ಕೆಲ ವರ್ಷಗಳ ನಂತ್ರ ಮಾಡುವ ಸಿನಿಮಾದಲ್ಲಿ ನಟಿಯರನ್ನು ನೋಡಿದ್ರೆ ಫುಲ್ ಬದಲಾಗಿ ಹೋಗಿರ್ತಾರೆ. ಸೌಂದರ್ಯವನ್ನು ಹೆಚ್ಚಿಸಲು ಸರ್ಜರಿ ಮಾಡಿಸಿಕೊಂಡ ಸೌತ್ ನಟಿಯರ ಲಿಸ್ಟ್ ಇಲ್ಲಿದೆ.

First published:

  • 17

    South Actress: ಹೇಗಿದ್ದೋರು, ಹೇಗಾದ್ರು? ಬ್ಯೂಟಿ ಹೆಚ್ಚಿಸಿಕೊಳ್ಳಲು ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡ ನಟಿಯರು

    ಸಿನಿಮಾ ಲೋಕದಂತಹ ಲೈಮ್ ಲೈಟ್ ಲೋಕಕ್ಕೆ ಬರಬೇಕೆಂದು ಅನೇಕರು ಬಯಸುತ್ತಾರೆ. ನಟಿಯರು ತೆರೆಯ ಮೇಲೆ ಬ್ಯೂಟಿಫುಲ್ ಆಗಿ ಕಾಣಲು ಅನೇಕ ಪ್ರಯೋಗಗಳನ್ನು ಮಾಡ್ತಾರೆ. ಕೆಲ ನಟಿಯರು ಸೌಂದರ್ಯ ಹೆಚ್ಚಿಸಿಕೊಳ್ಳಲು ಸರ್ಜರಿ ಮೊರೆ ಹೋಗಿದ್ದಾರೆ. ನಯನತಾರಾ, ಸಮಂತಾ ಸೇರಿದಂತೆ ಇನ್ನೂ ಕೆಲ ನಟಿಯರು ಸರ್ಜರಿ ಮಾಡಿಸಿಕೊಂಡಿದ್ದಾರೆ.

    MORE
    GALLERIES

  • 27

    South Actress: ಹೇಗಿದ್ದೋರು, ಹೇಗಾದ್ರು? ಬ್ಯೂಟಿ ಹೆಚ್ಚಿಸಿಕೊಳ್ಳಲು ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡ ನಟಿಯರು

    ತಮಿಳು ಚಿತ್ರರಂಗದ ಲೇಡಿ ಸೂಪರ್ ಸ್ಟಾರ್ ನಯನತಾರಾ ಸಖತ್ ಬ್ಯುಟಿ. ಸಿನಿಮಾಗೆ ಬರುವ ಮುನ್ನ ವಿಭಿನ್ನ ಲುಕ್​ನಲ್ಲಿ ಕಾಣಿಸಿಕೊಂಡಿದ್ದರು. ಅವರಿಗೂ ಪ್ಲಾಸ್ಟಿಕ್ ಸರ್ಜರಿ ಆಗಿದೆ ಎಂದು ಅನೇಕ ಮಾಧ್ಯಮಗಳಲ್ಲಿ ವರದಿಯಾಗಿದೆ.

    MORE
    GALLERIES

  • 37

    South Actress: ಹೇಗಿದ್ದೋರು, ಹೇಗಾದ್ರು? ಬ್ಯೂಟಿ ಹೆಚ್ಚಿಸಿಕೊಳ್ಳಲು ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡ ನಟಿಯರು

    ಇತ್ತೀಚೆಗಷ್ಟೇ ಕೀರ್ತಿ ಸುರೇಶ್ ಅವರು ಸರ್ಕಾರು ವಾರಿ ಪಾಟು ಚಿತ್ರಕ್ಕಾಗಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ ಎಂಬ ಸುದ್ದಿ ಕೂಡ ಹರಿದಾಡಿದೆ. ಸಿನಿಮಾಗಾಗಿ ತನ್ನ ಬ್ಯೂಟಿ ಹೆಚ್ಚಿಸಿಕೊಳ್ಳಲು ನಟಿ ಲಿಪ್ ಜಾಬ್ ಮೊರೆ ಹೋಗಿದ್ದರು.

    MORE
    GALLERIES

  • 47

    South Actress: ಹೇಗಿದ್ದೋರು, ಹೇಗಾದ್ರು? ಬ್ಯೂಟಿ ಹೆಚ್ಚಿಸಿಕೊಳ್ಳಲು ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡ ನಟಿಯರು

    ನಾಗಚೈತನ್ಯ ಜೊತೆ ಡಿವೋರ್ಸ್ ಬಳಿಕ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಆಗಿರುವ ನಟಿ ಸಮಂತಾ 2012 ರಲ್ಲಿ ಪ್ಲಾಸ್ಟಿಕ್ ಸರ್ಜರಿಗೆ ಒಳಗಾಗಿದ್ದರು. ಬ್ಯೂಟಿ ಹೆಚ್ಚಿಸಿಕೊಳ್ಳಲು ನಟಿ ಸರ್ಜರಿ ಮಾಡಿಸಿಕೊಂಡಿದ್ದಾರೆ.

    MORE
    GALLERIES

  • 57

    South Actress: ಹೇಗಿದ್ದೋರು, ಹೇಗಾದ್ರು? ಬ್ಯೂಟಿ ಹೆಚ್ಚಿಸಿಕೊಳ್ಳಲು ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡ ನಟಿಯರು

    ನಟ ಕಮಲ್ ಹಾಸನ್ ಪುತ್ರಿ ನಟಿ ಶ್ರುತಿ ಹಾಸನ್ ಕೂಡ ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡಿದ್ದಾರೆ. ಈ ಬಗ್ಗೆ ಶ್ರುತಿ ಹಾಸನ್ ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

    MORE
    GALLERIES

  • 67

    South Actress: ಹೇಗಿದ್ದೋರು, ಹೇಗಾದ್ರು? ಬ್ಯೂಟಿ ಹೆಚ್ಚಿಸಿಕೊಳ್ಳಲು ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡ ನಟಿಯರು

    ಹಿಟ್ ಸಿನಿಮಾಗಳ ಸಿಂಗಂ ಹಾಗೂ ಮಗಧೀರ ಚಿತ್ರದ ಕಾಜಲ್ ಅಗರ್ವಾಲ್ ಕೂಡ ಸರ್ಜರಿ ಮಾಡಿಸಿಕೊಂಡಿದ್ದಾರೆ. ಹಿಂದಿನ ಕಾಜಲ್​ಗೂ ಈಗಿರೋ ಕಾಜಲ್​ಗೂ ಸಾಕಷ್ಟು ಬದಲಾವಣೆ ಇದೆ. ತಾಯಿಯಾದ ಬಳಿಕವೂ ಅದೇ ಬ್ಯೂಟಿ ಉಳಿಸಿಕೊಂಡಿದ್ದಾರೆ.

    MORE
    GALLERIES

  • 77

    South Actress: ಹೇಗಿದ್ದೋರು, ಹೇಗಾದ್ರು? ಬ್ಯೂಟಿ ಹೆಚ್ಚಿಸಿಕೊಳ್ಳಲು ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡ ನಟಿಯರು

    ಬಾಹುಬಲಿ ಖ್ಯಾತಿಯ ನಟಿ ಅನುಷ್ಕಾ ಶೆಟ್ಟಿ ಕೂಡ ಸೌಂದರ್ಯ ಹೆಚ್ಚಿಸಿಕೊಳ್ಳಲು ಸರ್ಜರಿ ಮಾಡಿಕೊಂಡಿದ್ದಾರೆ ಎಂದು ಹೇಳಲಾಗ್ತಿದೆ. ಫ್ಯಾಟ್ ಕರಸಿಕೊಳ್ಳಲು ನಟಿ ಸರ್ಜರಿ ಮಾಡಿಸಿಕೊಂಡಿದ್ದಾರೆ ಎಂದು

    MORE
    GALLERIES