ಪ್ರಿಯಕರನಿಗಿಂತ ಮೊದಲು ಮರದ ಜತೆ Nayanthara ಮದುವೆ..!

ದಕ್ಷಿಣ ಭಾರತದ ಖ್ಯಾತ ನಟಿ ಹಾಗೂ ಲೇಡಿ ಸೂಪರ್ ಸ್ಟಾರ್​ ಎಂದೇ ಖ್ಯಾತರಾಗಿರುವ ನಟಿ ನಯನತಾರಾ ಅವರು ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇದರ ನಡುವೆಯೇ ನಯನತಾರಾ ಹಾಗೂ ವಿಘ್ನೇಶ್​ ಶಿವನ್​ ಅವರ ಮದುವೆ ಸುದ್ದಿ ಸಹ ಸದ್ದು ಮಾಡುತ್ತಿದೆ. ಈ ಸೆಲೆಬ್ರಿಟಿ ಜೋಡಿಯ ಮದುವೆಯ ಕುರಿತಾಗಿ ಈಗ ಹೊಸ ಅಪ್ಡೇಟ್​​ ಒಂದು ಹೊರ ಬಿದ್ದಿದೆ. ಅದು ನಯನತಾರಾ ಮೊದಲು ಮರವನ್ನು ವರಿಸಲಿದ್ದಾರಂತೆ. (ಚಿತ್ರಗಳು ಕೃಪೆ: ಇನ್​ಸ್ಟಾಗ್ರಾಂ ಖಾತೆ)

First published: