Nayanthara: ಸೀರೆ ಅಲ್ಲ, ಹಿಂದಿ ಸಿನಿಮಾದಲ್ಲಿ ಈಜುಡುಗೆ ಧರಿಸ್ತಾರಂತೆ ನಯನತಾರಾ!

Nayanthara: ಲೇಡಿ ಸೂಪರ್‌ಸ್ಟಾರ್ ನಯನತಾರಾ ಅವರ ಬಗ್ಗೆ ವಿಶೇಷ ಪರಿಚಯ ಅಗತ್ಯವಿಲ್ಲ. ಸಿನಿಮಾಗಳ ಜೊತೆಗೆ ತಮ್ಮ ವ್ಯಕ್ತಿತ್ವದಲ್ಲೂ ತನಗೊಂದು ವಿಶೇಷವಾದ ಇಮೇಜ್ ಕ್ರಿಯೇಟ್ ಮಾಡಿಕೊಂಡಿದ್ದಾರೆ. ಅವರು ತಮಿಳು ಜೊತೆಗೆ ತೆಲುಗು ಮತ್ತು ಹಿಂದಿ ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ.

First published:

  • 110

    Nayanthara: ಸೀರೆ ಅಲ್ಲ, ಹಿಂದಿ ಸಿನಿಮಾದಲ್ಲಿ ಈಜುಡುಗೆ ಧರಿಸ್ತಾರಂತೆ ನಯನತಾರಾ!

    ಸೌತ್ ಸಿನಿಮಾ ಇಂಡಸ್ಟ್ರಿಯ ಬಹುಬೇಡಿಕೆಯ ನಟಿ ನಯನತಾರಾ ಸದ್ಯ ಶಾರುಖ್ ಖಾನ್ ಅಭಿನಯದ ಜವಾನ್ ಎಂಬ ಹಿಂದಿ ಸಿನಿಮಾದಲ್ಲಿ ನಟಿಸುತ್ತಿರುವುದು ಎಲ್ಲರಿಗೂ ಗೊತ್ತಿದೆ. ಅಟ್ಲಿ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ.

    MORE
    GALLERIES

  • 210

    Nayanthara: ಸೀರೆ ಅಲ್ಲ, ಹಿಂದಿ ಸಿನಿಮಾದಲ್ಲಿ ಈಜುಡುಗೆ ಧರಿಸ್ತಾರಂತೆ ನಯನತಾರಾ!

    ಉತ್ತಮ ನಿರೀಕ್ಷೆಗಳ ನಡುವೆ ಈ ಸಿನಿಮಾ ಜೂನ್ 2 ರಂದು ವಿಶ್ವದಾದ್ಯಂತ ಬಿಡುಗಡೆಯಾಗುತ್ತಿದೆ. ಆದರೆ ಇತ್ತೀಚಿಗೆ ಎಸಿನಿಮಾದ ಬಗ್ಗೆ ಒಂದು ಕ್ರೇಜಿ ಅಪ್ಡೇಟ್ ಸಿನಿ ವಲಯದಲ್ಲಿ ವೈರಲ್ ಆಗಿದೆ.

    MORE
    GALLERIES

  • 310

    Nayanthara: ಸೀರೆ ಅಲ್ಲ, ಹಿಂದಿ ಸಿನಿಮಾದಲ್ಲಿ ಈಜುಡುಗೆ ಧರಿಸ್ತಾರಂತೆ ನಯನತಾರಾ!

    ಜವಾನ್ ಚಿತ್ರದಲ್ಲಿ ನಯನತಾರಾ ಬಿಕಿನಿಯಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. ಇದಕ್ಕೆ ಸಂಬಂಧಿಸಿದ ಸುದ್ದಿಯೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇತ್ತೀಚೆಗಷ್ಟೇ ದೀಪಿಕಾ ಪಡುಕೋಣೆ ತಮ್ಮ ಬಿಕಿನಿ ಟ್ರೀಟ್‌ ಮೂಲಕ ಪಠಾಣ್‌ ಸಿನಿಮಾದಲ್ಲಿ ಸುದ್ದಿಯಾಗಿದ್ದರು.

    MORE
    GALLERIES

  • 410

    Nayanthara: ಸೀರೆ ಅಲ್ಲ, ಹಿಂದಿ ಸಿನಿಮಾದಲ್ಲಿ ಈಜುಡುಗೆ ಧರಿಸ್ತಾರಂತೆ ನಯನತಾರಾ!

    ಜವಾನ್ ಚಿತ್ರದಲ್ಲೂ ಅಂಥದ್ದೇ ದೃಶ್ಯ ಇರಲಿದೆ ಎನ್ನಲಾಗಿದೆ. ಆದರೆ ಇದೆಷ್ಟರಮಟ್ಟಿಗೆ ನಿಜ ಎನ್ನುವುದು ಇನ್ನೂ ಗೊತ್ತಾಗಿಲ್ಲ. ಈ ಹಿಂದೆ ನಯನತಾರಾ ಕೆಲವು ಸಿನಿಮಾಗಳಲ್ಲಿ ಸಾಕಷ್ಟು ಬೋಲ್ಡ್ ಆಗಿ ಕಾಣಿಸಿಕೊಂಡಿದ್ದರು.

    MORE
    GALLERIES

  • 510

    Nayanthara: ಸೀರೆ ಅಲ್ಲ, ಹಿಂದಿ ಸಿನಿಮಾದಲ್ಲಿ ಈಜುಡುಗೆ ಧರಿಸ್ತಾರಂತೆ ನಯನತಾರಾ!

    ನಯನತಾರಾ ಪತಿ ವಿಘ್ನೇಶ್ ಶಿವನ್ ನಿರ್ದೇಶನದಲ್ಲಿ ತಮಿಳಿನ ಸರ್ ಹೀರೋ ಅಜಿತ್ ಜೊತೆ ಸಿನಿಮಾ ಮಾಡಲಿದ್ದಾರೆ ಎನ್ನಲಾಗಿತ್ತು. ಆದರೆ ಕಾರಣಾಂತರಗಳಿಂದ ಸಿನಿಮಾ ನಿಂತು ಹೋಗಿದೆ ಎಂಬುದು ಲೇಟೆಸ್ಟ್ ಟಾಕ್.

    MORE
    GALLERIES

  • 610

    Nayanthara: ಸೀರೆ ಅಲ್ಲ, ಹಿಂದಿ ಸಿನಿಮಾದಲ್ಲಿ ಈಜುಡುಗೆ ಧರಿಸ್ತಾರಂತೆ ನಯನತಾರಾ!

    ವಿಘ್ನೇಶ್ ಶಿವನ್ ನಿರ್ದೇಶನದ ಚಿತ್ರ ಬಹಳ ಮಹತ್ವಾಕಾಂಕ್ಷೆಯದ್ದಾಗಿದೆ ಎಂದು ಎಲ್ಲರೂ ಭಾವಿಸಿದ್ದರು. ಆದರೆ ಈ ಪ್ರಾಜೆಕ್ಟ್ ಸ್ಥಗಿತಗೊಂಡಿತು. ನಟಿ ಸದ್ಯ ಜವಾನ್ ಮೇಲೆ ಗಮನ ಕೇಂದ್ರೀಕರಿಸಿದ್ದಾರೆ.

    MORE
    GALLERIES

  • 710

    Nayanthara: ಸೀರೆ ಅಲ್ಲ, ಹಿಂದಿ ಸಿನಿಮಾದಲ್ಲಿ ಈಜುಡುಗೆ ಧರಿಸ್ತಾರಂತೆ ನಯನತಾರಾ!

    ನಯನ ಅಭಿನಯದ ಹಿಂದಿ ಚಿತ್ರ ಜವಾನ್ ವಿಷಯಕ್ಕೆ ಬಂದರೆ, ಅಟ್ಲಿ ನಿರ್ದೇಶನದ 'ಜವಾನ್' ಚಿತ್ರದಲ್ಲಿ ಶಾರುಖ್ ಖಾನ್ ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಆ್ಯಕ್ಷನ್ ಎಂಟರ್ ಟೈನರ್ ಆಗಿ ತಯಾರಾಗುತ್ತಿರುವ ಈ ಚಿತ್ರದ ಫಸ್ಟ್ ಲುಕ್ ಪೋಸ್ಟರ್​​ಗಳಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

    MORE
    GALLERIES

  • 810

    Nayanthara: ಸೀರೆ ಅಲ್ಲ, ಹಿಂದಿ ಸಿನಿಮಾದಲ್ಲಿ ಈಜುಡುಗೆ ಧರಿಸ್ತಾರಂತೆ ನಯನತಾರಾ!

    ದೀಪಿಕಾ ಪಡುಕೋಣೆ, ಪ್ರಿಯಾಮಣಿ, ಸನ್ಯಾ ಮಲ್ಹೋತ್ರಾ ಮತ್ತು ಸುನಿಲ್ ಗ್ರೋವರ್ ಇತರ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರದಲ್ಲಿ ಶಾರುಖ್ ಖಾನ್ ತಂದೆ ಮತ್ತು ಮಗನಾಗಿ ದ್ವಿಪಾತ್ರದಲ್ಲಿ ನಟಿಸಲಿದ್ದಾರೆ ಎನ್ನಲಾಗಿದೆ.

    MORE
    GALLERIES

  • 910

    Nayanthara: ಸೀರೆ ಅಲ್ಲ, ಹಿಂದಿ ಸಿನಿಮಾದಲ್ಲಿ ಈಜುಡುಗೆ ಧರಿಸ್ತಾರಂತೆ ನಯನತಾರಾ!

    ಜವಾನ್ ಮುಂದಿನ ವರ್ಷ ಜೂನ್ 2 ರಂದು ಹಿಂದಿ, ತೆಲುಗು, ತಮಿಳು, ಕನ್ನಡ ಮತ್ತು ಮಲಯಾಳಂನಲ್ಲಿ ಬಿಡುಗಡೆಯಾಗುತ್ತಿದೆ. ಅನಿರುದ್ಧ್ ಸಂಗೀತ ನೀಡುತ್ತಿದ್ದಾರೆ

    MORE
    GALLERIES

  • 1010

    Nayanthara: ಸೀರೆ ಅಲ್ಲ, ಹಿಂದಿ ಸಿನಿಮಾದಲ್ಲಿ ಈಜುಡುಗೆ ಧರಿಸ್ತಾರಂತೆ ನಯನತಾರಾ!

    ಶಾರುಖ್ ಖಾನ್ ಅವರ ಪಠಾಣ್ ಸಿನಿಮಾ ಭರ್ಜರಿ ಹಿಟ್ ಆಗಿದೆ. ಇದೀಗ ಜವಾನ್ ಮೂಲಕ ಮತ್ತೆ ಬರುತ್ತಿದ್ದು ನನಯನತಾರಾ ನಟಿಸುತ್ತಿರುವುದು ಮತ್ತೊಂದು ಹೆಚ್ಚುಗಾರಿಕೆ.

    MORE
    GALLERIES