ಬಾಲಿವುಡ್ ಸ್ಟಾರ್ ನಟ ನಟಿಯರಾಗಿರುವ ಆಲಿಯಾ ಭಟ್ ಹಾಗೂ ರಣಬೀರ್ ಕಪೂರ್ ಏಪ್ರಿಲ್ 14, 2022 ರಂದು ಮದುವೆಯಾಗಿದ್ದಾರೆ. ಇವರು ಬ್ರಹ್ಮಾಸ್ತ್ರ ಸಿನಿಮಾ ಸೆಟ್ನಲ್ಲಿ ಪ್ರೀತಿಯಲ್ಲಿ ಬಿದ್ದಿದ್ದರು.
2/ 7
ನಟಿ ಮೌನಿ ರಾಯ್ ಅವರು ದುಬೈ ಉದ್ಯಮಿ ಸೂರಜ್ ನಂಬಿಯಾರ್ ಅವರನ್ನು ಜನವರಿ 27ಕ್ಕೆ ಗೋವಾದಲ್ಲಿ ಮದುವೆಯಾದರು.
3/ 7
ನಯನತಾರಾ ಮತ್ತು ವಿಘ್ನೇಶ್ ಶಿವನ್ ಅವರು ಜೂನ್ 9ರಂದು ವಿವಾಹಿತರಾಗಿದ್ದಾರೆ. ಇವರು ಅವಳಿ ಮಕ್ಕಳ ಪೋಷಕರು.
4/ 7
ರಿಚಾ ಚಡ್ಡಾ ಹಾಗೂ ಅಲಿ ಫಜಲ್ ಸೆಪ್ಟೆಂಬರ್ 30ರಂದು ಮದುವೆಯಾದರು. ಇವರ ಮದುವೆ ಕೊರೋನಾ ಕಾರಣದಿಂದ ಮುಂದೂಡಲ್ಪಟ್ಟಿತ್ತು.
5/ 7
ಹನ್ಸಿಕಾ ಮೊಟ್ವಾನಿ ಅವರು ಸೋಹೈಲ್ ಅವರ ಜೊತೆ ಡಿಸೆಂಬರ್ 4ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಸಿಂಧಿ ಸಂಪ್ರದಾಯದಂತೆ ಮದುವೆ ನಡೆಯಿತು.
6/ 7
ನಟಿ ಶಮ್ನಾ ಕಾಸಿಂ ಅವರು ಬಹುಕಾಲದ ಗೆಳೆಯನ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಪೂರ್ಣ ಎಂಬ ಹೆಸರಿನಿಂದ ಕರೆಯಲ್ಪಡುವ ನಟಿ ಅಕ್ಟೋಬರ್ 25ರಂದು ಕುಟುಂಬಸ್ಥರ ಮಧ್ಯೆ ವಿವಾಹವಾದರು.
7/ 7
ಅದಿತಿ ಪ್ರಭುದೇವ ಅವರು ಯಶಸ್ ಅವರನ್ನು ಮದುವೆಯಾಗಿದ್ದು ಇವರ ವಿವಾಹ ನವೆಂಬರ್ 28ಕ್ಕೆ ನಡೆದಿದೆ. ಯಶಸ್ ಅವರು ಸಿನಿಮಾ ಇಂಡಸ್ಟ್ರಿಯವರಲ್ಲ.
First published:
17
Celebrity Marriages: 2022ರಲ್ಲಿ ಮದುವೆಯಾದ ಸ್ಟಾರ್ ನಟ, ನಟಿಯರಿವರು