Nayanthara: ಬುರ್ಜ್ ಖಲೀಫಾದಲ್ಲಿ ವಿಘ್ನೇಶ್ ಬರ್ತಡೇ ಸೆಲೆಬ್ರೇಷನ್​; ಪತಿಗೆ ಸರ್​ಪ್ರೈಸ್​ ಗಿಫ್ಟ್ ಕೊಟ್ಟ ನಯನತಾರಾ!

ನಯನತಾರಾ ಈ ಹಿಂದೆ ವಿಘ್ನೇಶ್ ಶಿವನ್ ಅವರ ಹುಟ್ಟುಹಬ್ಬವನ್ನು ವಿಶೇಷವಾಗಿಸಲು ಬುರ್ಜ್ ಖಲೀಫಾದಲ್ಲಿ ಆಚರಿಸಿಕೊಂಡಿದ್ದಾರೆ. ಪತಿ ವಿಘ್ನೇಶ್​ಗೆ ನಯನತಾರಾ ಗ್ರ್ಯಾಂಡ್ ಬರ್ತಡೇ ಗಿಫ್ಟ್ ನೀಡಿದ್ದಾರೆ.

First published: