Nayanthara: ಫೋನ್ ಒಡೆದು ಹಾಕ್ತೀನಿ! ಅಭಿಮಾನಿ ಮೇಲೆ ಸಿಟ್ಟಾದ ನಯನತಾರಾ

ಸೌತ್ ನಟಿ ನಯನತಾರಾ ಅವರು ಸಿಟ್ಟಾಗುವುದು ಭಾರೀ ಕಮ್ಮಿ. ಆದರೆ ಇತ್ತೀಚೆಗೆ ಅಭಿಮಾನಿಯ ವರ್ತನೆಗೆ ನಟಿ ಸಿಟ್ಟಾಗಿದ್ದಾರೆ.

First published:

 • 18

  Nayanthara: ಫೋನ್ ಒಡೆದು ಹಾಕ್ತೀನಿ! ಅಭಿಮಾನಿ ಮೇಲೆ ಸಿಟ್ಟಾದ ನಯನತಾರಾ

  ಕಾಲಿವುಡ್ ನಟಿ ನಯನತಾರಾ ಹಾಗೂ ವಿಘ್ನೇಶ್ ಶಿವನ್ ಅವರು ಇತ್ತೀಚೆಗೆ ಕಾಮಾಕ್ಷಿ ಅಮ್ಮನ್ ದೇವಾಲಯಕ್ಕೆ ಭೇಟಿ ಕೊಟ್ಟಿದ್ದಾರೆ. ಕುಂಭಕೋಣಂ ಸಮೀಪದ ಕಾಮಾಕ್ಷಿ ದೇವಾಲಯಕ್ಕೆ ಬಂದ ಜೋಡಿ ಈಗ ಸುದ್ದಿಯಾಗಿದ್ದಾರೆ.

  MORE
  GALLERIES

 • 28

  Nayanthara: ಫೋನ್ ಒಡೆದು ಹಾಕ್ತೀನಿ! ಅಭಿಮಾನಿ ಮೇಲೆ ಸಿಟ್ಟಾದ ನಯನತಾರಾ

  ಆದರೆ ದೇವರ ದರ್ಶನ ಮೊದಲೇ ಪ್ಲಾನ್ ಮಾಡಿದಂತೆ ನಡೆದಿಲ್ಲ. ಬದಲಾಗಿ ನಯನತಾರಾ ದಂಪತಿ ಬಂದ ಕಾರಣ ದೊಡ್ಡ ಸಂಖ್ಯೆಯಲ್ಲಿ ಅಭಿಮಾನಿಗಳು ಸೇರಿದ್ದರು. ಲೇಡಿ ಸೂಪರ್​ಸ್ಟಾರ್​ ಅವರನ್ನು ನೋಡಲು ಬಂದ ಅಭಿಮಾನಿಗಳಿಂದಾಗಿ ದಂಪತಿಗೆ ದೇವರ ದರ್ಶನ ಮಾಡಲು ಸಮಸ್ಯೆಯಾಯಿತು.

  MORE
  GALLERIES

 • 38

  Nayanthara: ಫೋನ್ ಒಡೆದು ಹಾಕ್ತೀನಿ! ಅಭಿಮಾನಿ ಮೇಲೆ ಸಿಟ್ಟಾದ ನಯನತಾರಾ

  ಪೊಲೀಸರು ಪರಿಸ್ಥಿತಿಯನ್ನು ನಿಭಾಯಿಸಲು ಸಾಕಷ್ಟು ಪ್ರಯತ್ನಪಟ್ಟಿದ್ದರು. ಪೂಜೆ ಆದ ನಂತರ ನಯನತಾರಾ ಹಾಗೂ ವಿಘ್ನೇಶ್ ಇನ್ನೊಂದು ದೇವಾಲಯದತ್ತ ತೆರಳಿದ್ದಾರೆ. ಆ ಸಂದರ್ಭ ನಟಿ ಅಭಿಮಾನಿಯ ಮೇಲೆ ಸಿಟ್ಟಾದ್ರು.

  MORE
  GALLERIES

 • 48

  Nayanthara: ಫೋನ್ ಒಡೆದು ಹಾಕ್ತೀನಿ! ಅಭಿಮಾನಿ ಮೇಲೆ ಸಿಟ್ಟಾದ ನಯನತಾರಾ

  ವಿಘ್ನೇಶ್ ಶಿವನ್ ಹಾಗೂ ನಯನತಾರಾ ದೇವಸ್ಥಾನಕ್ಕೆ ಬಂದಾಗ ಅಭಿಮಾನಿಗಳು ಮುಗಿಬಿದ್ದರು. ಅಭಿಮಾನಿಗಳು ಈ ಜೋಡಿಯನ್ನು ರೈಲ್ವೇ ನಿಲ್ದಾಣದಲ್ಲಿ ಭೇಟಿಯಾಗಿ ಸ್ವಾಗತಿಸಿದ್ದಾರೆ. ನಟಿಯ ಫೋಟೋ ತೆಗೆಯಲು ಪ್ರಯತ್ನಿಸುತ್ತಿದ್ದ ಅಭಿಮಾನಿ ಮೇಲೆ ನಟಿ ಸಿಟ್ಟಾದರು.

  MORE
  GALLERIES

 • 58

  Nayanthara: ಫೋನ್ ಒಡೆದು ಹಾಕ್ತೀನಿ! ಅಭಿಮಾನಿ ಮೇಲೆ ಸಿಟ್ಟಾದ ನಯನತಾರಾ

  ಅಭಿಮಾನಿ ನಯನತಾರಾ ಅವರ ಫೋಟೋ ಕ್ಲಿಕ್ ಮಾಡಲು ಪ್ರಯತ್ನಿಸುತ್ತಿದ್ದರು. ಇದರಿಂದ ಸಿಟ್ಟಾದ ನಯನತಾರಾ ಫೋನ್ ಒಡೆದು ಹಾಕ್ತೀನಿ ಎಂದು ಸಿಟ್ಟಾಗಿದ್ದಾರೆ.

  MORE
  GALLERIES

 • 68

  Nayanthara: ಫೋನ್ ಒಡೆದು ಹಾಕ್ತೀನಿ! ಅಭಿಮಾನಿ ಮೇಲೆ ಸಿಟ್ಟಾದ ನಯನತಾರಾ

  ನಯನತಾರಾ ತಮಿಳು ಸಿನಿಮಾ ಇಂಡಸ್ಟ್ರಿಯಲ್ಲಿ ಫೇಮಸ್ ಹೆಸರು. ನಯನತಾರಾ ಅವರು ಕನೆಕ್ಟ್ ಸಿನಿಮಾದಲ್ಲಿ ಕೊನೆಯಬಾರಿ ಕಾಣಿಸಿಕೊಂಡಿದ್ದರು. ಈ ಹಾರರ್ ಸಿನಿಮಾವನ್ನು ಅಶ್ವಿನ್ ಶರವಣನ್ ಅವರು ನಿರ್ದೇಶಿಸಿದ್ದರು.

  MORE
  GALLERIES

 • 78

  Nayanthara: ಫೋನ್ ಒಡೆದು ಹಾಕ್ತೀನಿ! ಅಭಿಮಾನಿ ಮೇಲೆ ಸಿಟ್ಟಾದ ನಯನತಾರಾ

  ನಯನತಾರಾ ಅವರು ಸದ್ಯ ಬಾಲಿವುಡ್​ನ ಜವಾನ್ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ನಟಿ ಇದರಲ್ಲಿ ಶಾರುಖ್ ಖಾನ್ ಅವರ ಜೊತೆ ತೆರೆ ಹಂಚಿಕೊಳ್ಳಲಿದ್ದಾರೆ. ಕಿಂಗ್ ಖಾನ್ ಆ್ಯಕ್ಷನ್ ಸಿನಿಮಾ ಮೂಲಕ ಬಾಲಿವುಡ್​ಗೆ ಎಂಟ್ರಿ ಕೊಟ್ಟಿದ್ದಾರೆ.

  MORE
  GALLERIES

 • 88

  Nayanthara: ಫೋನ್ ಒಡೆದು ಹಾಕ್ತೀನಿ! ಅಭಿಮಾನಿ ಮೇಲೆ ಸಿಟ್ಟಾದ ನಯನತಾರಾ

  ಈ ಸಿನಿಮಾವನ್ನು ಅಟ್ಲೀ ನಿರ್ದೇಶಿಸುತ್ತಿದ್ದಾರೆ. ಇದರಲ್ಲಿ ವಿಜಯ್ ಸೇತುಪತಿ ಹಾಗೂ ಪ್ರಿಯಾಮಣಿ ಕೂಡಾ ನಟಿಸಿದ್ದಾರೆ. ಈ ವರ್ಷದ ಕೊನೆಯಲ್ಲಿ ಸಿನಿಮಾ ರಿಲೀಸ್ ಆಗುವ ಸಾಧ್ಯತೆ ಇದೆ. ನಯನತಾರಾ ಇರೈವನ್ ಸಿನಿಮಾವನ್ನು ಮಾಡುತ್ತಿದ್ದಾರೆ.

  MORE
  GALLERIES