Nayanthara: ನಟನೆಗೆ ಗುಡ್ ಬೈ ಹೇಳ್ತಾರಾ ನಯನತಾರಾ!? ಅಭಿಮಾನಿಗಳಿಗೆ ಶಾಕ್ ಕೊಟ್ಟ ಲೇಡಿ ಸೂಪರ್ ಸ್ಟಾರ್!

Nayanthara: ನಯನತಾರಾ: ಲೇಡಿ ಸೂಪರ್ಸ್ಟಾರ್ ನಯನತಾರಾ ತಮ್ಮ ನಟನೆಯಿಂದ ದೊಡ್ಡ ಅಭಿಮಾನಿ ಬಳಗ ಹೊಂದಿದ್ದಾರೆ. ಬಹುಭಾಷೆಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಇತ್ತೀಚಿಗಷ್ಟೇ ವಿವಾಹವಾಗಿರೋ ನಯನತಾರಾ ತಮ್ಮ ವೈವಾಹಿಕ ಜೀವನದತ್ತ ಗಮನಹರಿಸಿದ್ದಾರೆ.

First published: