South Indian Actress: ಅಂದು ಹೀಗಿದ್ದ ಸ್ಟಾರ್​ ನಟಿಯರು, ಇಂದು ಇಷ್ಟೊಂದು ಸುಂದರ! ಇದಕ್ಕೆಲ್ಲಾ ಕಾರಣ ಸರ್ಜರಿ ಅಂತೆ

ನಮ್ಮ ಬಾಲಿವುಡ್ ನಟಿಯರು ತಮ್ಮ ನೋಟವನ್ನು ಹೆಚ್ಚಿಸಲು ಹೇಗೆ ಪ್ಲಾಸ್ಟಿಕ್​ ಸರ್ಜರಿ ಮಾಡಿಸಿಕೊಳ್ಳುತ್ತಾರೆ ಎಂದು ಎಲ್ಲರಿಗೂ ಗೊತ್ತಿದೆ. ತುಟಿ, ಮೂಗು, ಚರ್ಮ ಹೀಗೆ ತಮ್ಮ ಅಂಗಾಂಗಳಿಗೆ ಸರ್ಜರಿ ಮಾಡಿಸುತ್ತಾರೆ. ಕೇವಲ ಬಿ ಟೌನ್​ ನಟಿಯರಷ್ಟೇ ಅಲ್ಲ, ಸೌತ್​ ನಟಿಯರು ಕೂಡ ಪ್ಲಾಸ್ಟಿಕ್​ ಸರ್ಜರಿ ಮಾಡಿಸಿಕೊಂಡು ಸುಂದರವಾಗಿ ಕಾಣುತ್ತಿದ್ದಾರೆ. ಯಾವ ಯಾವ ನಟಿಯರು ಏನೆಲ್ಲಾ ಸರ್ಜರಿ ಮಾಡಿಸಿಕೊಂಡಿದ್ದಾರೆ ಅಂತ ಸಂರ್ಪೂಣ ಮಾಹಿತಿ ಇಲ್ಲಿದೆ ನೋಡಿ.

First published: