Nayanthara: ಹೌದು, ನನ್ನನ್ನೂ ಮಂಚಕ್ಕೆ ಕರೆದಿದ್ದರು; ನಗ್ನಸತ್ಯ ಬಿಚ್ಚಿಟ್ಟ ನಟಿ ನಯನತಾರಾ!
ಸಿನಿ ದುನಿಯಾದಲ್ಲಿ ಕಾಸ್ಟಿಂಗ್ ಕೌಚ್ ಬಿರುಗಾಳಿ ಆಗಾಗ ಬೀಸುತ್ತಲೇ ಇರುತ್ತದೆ. ಲೈಂಗಿಕವಾಗಿ ಬಳಿಸಿಕೊಂಡು ಸಿನಿಮಾಗಳಲ್ಲಿ ಅವಕಾಶ ನೀಡುವ ಕೆಟ್ಟ ಪದ್ಧತಿ ಬಹಳ ಹಿಂದಿನಿಂದಲೂ ಸಿನಿಮಾ ಜಗತ್ತಿನಲ್ಲಿದೆ. ದಕ್ಷಿಣ ಭಾರತದ ಲೇಡಿ ಸೂಪರ್ ಸ್ಟಾರ್ ಅಂತಲೇ ಖ್ಯಾತಿ ಗಳಿಸಿರುವ ನಟಿಗೆ ಕೂಡ ಕಾಸ್ಟಿಂಗ್ ಕೌಚ್ ನಂತಹ ಕೆಟ್ಟ ಅನುಭವವಾಗಿದೆ.
ನಯನತಾರಾ ಒಂದು ದಶಕಕ್ಕೂ ಹೆಚ್ಚು ಕಾಲದಿಂದ ಟಾಪ್ ನಟಿಯಾಗಿರುವಾಕೆ. ಇತ್ತೀಚಿಗಿನ ಸಂದರ್ಶನದಲ್ಲಿ ತನಗಾದ ಕೆಟ್ಟ ಅನುಭವದ ಬಗ್ಗೆ ಹೇಳಿಕೊಂಡಿದ್ದಾರೆ. ಇದನ್ನು ಕೇಳಿದ ಅಭಿಮಾನಿಗಳಿಗೆ ದೊಡ್ಡ ಶಾಕ್ ಆಗಿದೆ.
2/ 8
ಕೆಲ ವರ್ಷಗಳ ಹಿಂದೆ ನನಗೆ ಸಿನಿಮಾವೊಂದರಲ್ಲಿ ಲೀಡ್ ರೋಲ್ ಕೊಟ್ಟಿದ್ದರು. ಅದಕ್ಕಾಗಿ ನನ್ನಿಂದ ಬೇರೆಯದನ್ನೇ ನಿರೀಕ್ಷಿಸಿದ್ದರು. ತನ್ನೊಂದಿಗೆ ಸಹಕರಿಸುವಂತೆ ಆಫರ್ ನೀಡಿದ್ದರು. ಕಾಸ್ಟಿಂಗ್ ಕೌಚ್ ಕೆಟ್ಟ ಅನುಭವ ನನಗೂ ಆಗಿದೆ ಎಂದು ನಯನತಾರಾ ಹೇಳಿಕೊಂಡಿದ್ದಾರೆ.
3/ 8
ನಾನು ನನ್ನ ನಾಮರ್ಥ್ಯ, ನಟನೆ, ಅದೃಷ್ಟದ ಮೂಲಕ ಇಷ್ಟು ದಿನ ಯಶಸ್ಸನ್ನು ಕಂಡಿದ್ದೇನೆ. ಅಡ್ಡದಾರಿಯಲ್ಲಿ ನನಗೆ ನಂಬಿಕೆ ಇಲ್ಲ ಎಂದು ಹೇಳುವ ಮೂಲಕ ನಯನತಾರಾ ಕಾಸ್ಟಿಂಗ್ ಕೌಚ್ ವಿರುದ್ಧ ಕಿರಿಕಾರಿದ್ದಾರೆ.
4/ 8
ಸೌತ್ ನಟಿಯೊಬ್ಬರು ಕಾಸ್ಟಿಂಗ್ ಕೌಚ್ ಬಗ್ಗೆ ಬಹಿರಂಗವಾಗಿ ಮಾತನಾಡುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆ ಅನುಷ್ಕಾ ಶೆಟ್ಟಿಯಂತಹ ಅನೇಕ ನಟಿಯರು ಈ ಬಗ್ಗೆ ತಮ್ಮ ನೋವನ್ನು ತೋಡಿಕೊಂಡಿದ್ದಾರೆ.
5/ 8
ಇನ್ನು ನಯನತಾರಾ ಸಿನಿಮಾಗಳ ಜೊತೆಗೆ ತಮ್ಮ ವೈಯಕ್ತಿಕ ಜೀವನದ ವಿಷಯಗಳಿಂದ ಕೂಡ ಸಾಕಷ್ಟು ಸುದ್ದಿಗೆ ಗ್ರಾಸವಾಗಿದ್ದರು. ನಟ ಪ್ರಭುದೇವ ಜೊತೆ ಅವರ ಸಂಬಂಧ ಮದುವೆವರೆಗೂ ಹೋಗಿ ಮುರಿದು ಬಿದ್ದಿತ್ತು.
6/ 8
ತಮಿಳು ನಟ ಸಿಂಬು ಜೊತೆಗಿದ್ದ ಖಾಸಗಿ ಫೋಟೋಗಳು ವೈರಲ್ ಆಗುವ ಮೂಲಕ ವಿವಾದಕ್ಕೊಳಗಾಗಿದ್ದರು. ನಯನತಾರಾ ಅವರ ಖಾಸಗಿ ಪ್ರವಾಸದ ವೇಳೆ ತೆಗೆದ ಫೋಟೋಗಳು ಲೀಕ್ ಆಗಿದ್ದವು ಎನ್ನಲಾಗಿತ್ತು.
7/ 8
ಈಗ ನಯನತಾರಾ ಅವರು ನಿರ್ದೇಶಕ ವಿಘ್ನೇಶ್ ಶಿವನ್ ಅವರನ್ನು ಮದುವೆಯಾಗಿ, ಇಬ್ಬರು ಮಕ್ಕಳ ತಾಯಿಯಾಗಿದ್ದಾರೆ. ಪತಿ ವಿಘ್ನೇಶ್ ಶಿವನ್ ಆಗಾಗ್ಗೆ ಅವರೊಂದಿಗಿನ ಫೋಟೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುತ್ತಾರೆ.
8/ 8
ನಯನತಾರಾ ಮುಂದಿನ ಸಿನಿಮಾದ ಬಗ್ಗೆ ಹೇಳುವುದಾದರೆ, ಅವರು 'ಜವಾನ್' ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದರಲ್ಲಿ ಶಾರುಖ್ ಖಾನ್ ಅವರೊಂದಿಗೆ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಅಟ್ಲಿ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ.
First published:
18