Nayanthara: ಪ್ರಭುದೇವ ಜೊತೆ ಲಿವ್​ ಇನ್​ ಸಂಬಂಧದಲ್ಲಿದ್ದ ನಟಿ! ನಯನತಾರಾ ಪ್ರೀತಿ ಗಾಢವಾಗಿತ್ತು

ನಟಿ ನಯನತಾರಾ ಕಾಲಿವುಡ್​ಗೆ ಎಂಟ್ರಿ ಕೊಟ್ಟ ಆರಂಭದ ದಿನಗಳಲ್ಲಿ ಅವರ ಜೀವನ ತುಂಬಾ ಡಿಫರೆಂಟಾಗಿತ್ತು. ಹೀರೋಯಿನ್ ಪಾತ್ರ ಮಾಡುತ್ತಾ ತುಂಬಾ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದರು. ಅವರ ಲವ್ ಲೈಫ್ ಇಂಡಸ್ಟ್ರಿಯಲ್ಲೇ ಚರ್ಚೆಯಾಗಿತ್ತು.

First published: