Nayanthara: ಗಾಡ್ ಫಾದರ್​ನಲ್ಲಿ ಹೇಗಿದೆ ನಯನತಾರಾ ಲುಕ್​!? ಫಸ್ಟ್ ಲುಕ್ ಪೋಸ್ಟರ್ ಔಟ್

ನಟಿ ಸರಳವಾದ ಸುಂದರವಾದ ಕಾಟನ್ ಸೀರೆಯನ್ನು ಸಹ ಧರಿಸಿದ್ದರು. ಚಿರಂಜೀವಿ ಮತ್ತು ನಯನತಾರಾ ಅಭಿನಯದ ತೆಲುಗು ಚಿತ್ರ ಗಾಡ್ಫಾದರ್ ಈ ವರ್ಷದ ಟಾಲಿವುಡ್ನ ಬಹುನಿರೀಕ್ಷಿತ ಚಿತ್ರಗಳಲ್ಲಿ ಒಂದಾಗಿದೆ. ಚಿತ್ರದ ಹೊಸ ಪೋಸ್ಟರ್ ರಿಲೀಸ್ ಆಗಲಿದೆ. ನಯನತಾರಾ ಪಾತ್ರ ಟೈಪ್ ರೈಟರ್ ನಲ್ಲಿ ಕೆಲಸ ಮಾಡುತ್ತಿರುವುದನ್ನು ಕಾಣಬಹುದು.

First published: