Nayanthara Marriage: ಮದುವೆಗೆ ಮಾಜಿ ಪ್ರೇಮಿಗಳನ್ನೆಲ್ಲಾ ಖಂಡಿತಾ ಕರಿತಾರಂತೆ ನಯನತಾರಾ, ಯಾರ್ಯಾರು ಹೋಗ್ತಾರೆ ಅನ್ನೋದೇ ಮುಖ್ಯ!

Nayantara- Vignesh shivan marriage: ನಯನತಾರಾ ಕಳೆದ 18 ವರ್ಷಗಳಿಂದ ಚಿತ್ರರಂಗದಲ್ಲಿ ನಾಯಕಿಯಾಗಿ ಛಾಪು ಮೂಡಿಸುತ್ತಿದ್ದಾರೆ. ಈ ಸಿನಿ ಪಯಣದಲ್ಲಿ ನಯನ ಪ್ರೀತಿಯ ಪಾಠವನ್ನು ಚೆನ್ನಾಗಿ ಕಲಿತಿದ್ದಾರೆ ಎಂದರೆ ತಪ್ಪಲ್ಲ. ಸದ್ಯ ತಮ್ಮ ಮಾಜಿ ಗೆಳೆಯರನ್ನೂ ಮದುವೆಗೆ ಆಹ್ವಾನಿಸುತ್ತಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.

First published: