Nayanthara: 75ನೇ ಸಿನಿಮಾಗೆ ನಯನತಾರಾ ತಗೊಳ್ತಿರೋ ಸಂಭಾವನೆ ಕೇಳಿದ್ರೆ ಶಾಕ್ ಆಗ್ತೀರಾ! ಬಾಲಿವುಡ್ ನಟಿಯರ ಲಿಸ್ಟ್​ಗೆ ಸೌತ್ ನಟಿ

ಸೌತ್ ಬ್ಯುಟಿ ನಯನತಾರಾ ಹೆಚ್ಚಾಗಿ ಮಹಿಳಾ ಪ್ರಧಾನ ಚಿತ್ರಗಳನ್ನೇ ಆಯ್ಕೆ ಮಾಡಿಕೊಳ್ತಾರೆ. ಮದುವೆ ಬಳಿಕ ನಟಿಯರಿಗೆ ಡಿಮ್ಯಾಂಡ್ ಕಡಿಮೆ ಅನ್ನೋ ಮಾತಿದೆ ಆದ್ರೆ, ನಯನತಾರಾ ವಿಷಯದಲ್ಲಿ ಇದು ಉಲ್ಟಾ ಆಗಿದೆ. ಬೇಡಿಕೆ ಹೆಚ್ಚಿದ ಹಿನ್ನೆಲೆ ನಯನತಾರಾ ತಮ್ಮ ಮುಂದಿನ ಚಿತ್ರಕ್ಕೆ ಸಂಭಾವನೆ ಹೆಚ್ಚಿಸಿಕೊಂಡಿದ್ದಾರೆ.

First published: