Nayanthara: ನಯನತಾರಾ ಜೊತೆ ಸಿನಿಮಾ ನೋಡ್ಬೇಕಾ? ಬಂಪರ್ ಅವಕಾಶ

Nayanthara Connect: ಇತ್ತೀಚೆಗಷ್ಟೇ ನಯನತಾರಾ ಹುಟ್ಟುಹಬ್ಬದ ಸಂದರ್ಭದಲ್ಲಿ ಕನೆಕ್ಟ್ ಚಿತ್ರದ ಟೀಸರ್ ಬಿಡುಗಡೆಯಾಗಿ ಸೂಪರ್ ರೆಸ್ಪಾನ್ಸ್ ಪಡೆದಿದೆ, ಸದ್ಯ ಚಿತ್ರದ ಪ್ರಚಾರದ ಮೇಲೆ ಚಿತ್ರತಂಡ ವಿಶೇಷ ಗಮನ ಹರಿಸಿದೆ. ಈ ನಿಟ್ಟಿನಲ್ಲಿ ವಿವಿಧ ಯೋಜನೆಗಳನ್ನು ರೂಪಿಸಲಾಗುತ್ತಿದೆ.

First published: