Nayanthara: ಬಾಯ್ಫ್ರೆಂಡ್ ವಿಘ್ನೇಶ್ ಜೊತೆ ಓಣಂ ಆಚರಿಸಿದ ನಯನತಾರಾ..!
Nayanthara And Vignesh: ನಯನತಾರಾ ಹಾಗೂ ಅವರ ಬಾಯ್ಫ್ರೆಂಡ್ ವಿಘ್ನೇಶ್ ಮನೆಯಲ್ಲಿ ಓಣಂ ಹಬ್ಬ ಆಚರಿಸಿದ್ದಾರೆ. ಈ ಜೋಡಿ ಹಬ್ಬದ ಆಚರಣೆಯ ಜೊತೆಗೆ ಸಖತ್ ಕ್ಲಾಸಿ ಫೋಟೋಶೂಟ್ಗೂ ಪೋಸ್ ಕೊಟ್ಟಿದ್ದಾರೆ. ಇವರ ಈ ಫೆಸ್ಟೀವ್ ಫೋಟೋಶೂಟ್ನ ಚಿತ್ರಗಳು ಸದ್ಯ ವೈರಲ್ ಆಗುತ್ತಿವೆ. (ಚಿತ್ರಗಳು ಕೃಪೆ: ವಿಘ್ನೇಶ್ ಇನ್ಸ್ಟಾಗ್ರಾಂ ಖಾತೆ)