Nayanthara: ಭಾರೀ ಮಳೆಗೆ ನಡುಗುತ್ತಿದ್ದವು ಬಡ ಜೀವಗಳು; ಸಂತ್ರಸ್ತರ ಸಹಾಯಕ್ಕೆ ಬಂದ್ರು ನಯನತಾರಾ ದಂಪತಿ

ಮಳೆ ಬಂದ್ರೆ ಸಾಕು ನಮ್ಮ ದೇಶದಲ್ಲಿ ಅನೇಕ ಬಡ ಕುಟುಂಬಗಳು ಬೀದಿಯಲ್ಲಿ ನರಳುತ್ತಿರುತ್ತಾರೆ. ಸಂತ್ರಸ್ತರಿಗೆ ನಯನತಾರಾ ಹಾಗೂ ವಿಘ್ನೇಶ್ ಸಹಾಯ ಮಾಡಿದ್ದಾರೆ. ಈ ವಿಡಿಯೋ ಇದೀಗ ವೈರಲ್ ಆಗಿದೆ.

First published:

  • 17

    Nayanthara: ಭಾರೀ ಮಳೆಗೆ ನಡುಗುತ್ತಿದ್ದವು ಬಡ ಜೀವಗಳು; ಸಂತ್ರಸ್ತರ ಸಹಾಯಕ್ಕೆ ಬಂದ್ರು ನಯನತಾರಾ ದಂಪತಿ

    ನಯನತಾರಾ-ವಿಘ್ನೇಶ್ ಇಬ್ಬರೂ ಬೆಸ್ಟ್ ಜೋಡಿ ಎಂದು ಕರೆಸಿಕೊಂಡಿದ್ದಾರೆ. ಸ್ಟಾರ್ಸ್​ಗಳ ಸಣ್ಣಪುಟ್ಟ ವಿಚಾರಗಳೂ ಕೂಡ ಅಭಿಮಾನಿಗಳ ವಲಯದಲ್ಲಿ ಚರ್ಚೆ ಆಗುತ್ತಲೇ ಇರುತ್ತವೆ. ಈಗ ನಯನತಾರಾ ಮತ್ತು ವಿಘ್ನೇಶ್ ಶಿವನ್  ಬಡವರಿಗೆ ಸಹಾಯ ಮಾಡುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

    MORE
    GALLERIES

  • 27

    Nayanthara: ಭಾರೀ ಮಳೆಗೆ ನಡುಗುತ್ತಿದ್ದವು ಬಡ ಜೀವಗಳು; ಸಂತ್ರಸ್ತರ ಸಹಾಯಕ್ಕೆ ಬಂದ್ರು ನಯನತಾರಾ ದಂಪತಿ

    ಭಾರೀ ಮಳೆಯ ನಡುವೆ ಬಡ ಜನರು ಬಸ್ ಸ್ಟಾಪ್​ಗಳಲ್ಲಿ ನಡುಗುತ್ತಾ ಕುಳಿತ್ತಿದ್ರು. ಈ ವೇಳೆ ಮಳೆಯಲ್ಲೇ ನಯನತಾರಾ ಹಾಗೂ ವಿಘ್ನೇಶ್ ಶಿವನ್ ಸ್ಥಳಕ್ಕೆ ಬಂದಿದ್ದಾರೆ. ಈ ವಿಡಿಯೋ ಟ್ವಿಟರ್​ನಲ್ಲಿ ಹರಿದಾಡುತ್ತಿದೆ.

    MORE
    GALLERIES

  • 37

    Nayanthara: ಭಾರೀ ಮಳೆಗೆ ನಡುಗುತ್ತಿದ್ದವು ಬಡ ಜೀವಗಳು; ಸಂತ್ರಸ್ತರ ಸಹಾಯಕ್ಕೆ ಬಂದ್ರು ನಯನತಾರಾ ದಂಪತಿ

    ಸ್ಥಳಕ್ಕೆ ಬಂದ ನಯನತಾರಾ ಜನರಿಗೆ ಬಟ್ಟೆ ಹಾಗೂ ಬೆಡ್​ಶೀಟ್​ಗಳನ್ನು ನೀಡಿದ್ದಾರೆ ಎನ್ನಲಾಗ್ತಿದೆ. ಮಳೆಯಲ್ಲೇ ಕಾರಿನಿಂದ ಕೆಳಗಿಳಿದ ನಯನತಾರಾಗೆ ವಿಘ್ನೇಶ್ ಕೂಡ ಸಾಥ್ ನೀಡಿದ್ರು. ಮಡದಿ ಮಳೆಯಲ್ಲಿ ನೆನೆಯದಂತೆ ಛತ್ರಿ ಹಿಡಿದು ನಿಂತಿದ್ರು.

    MORE
    GALLERIES

  • 47

    Nayanthara: ಭಾರೀ ಮಳೆಗೆ ನಡುಗುತ್ತಿದ್ದವು ಬಡ ಜೀವಗಳು; ಸಂತ್ರಸ್ತರ ಸಹಾಯಕ್ಕೆ ಬಂದ್ರು ನಯನತಾರಾ ದಂಪತಿ

    ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ. ನಯನತಾರಾ ಕೆಲಸವನ್ನು ನೆಟ್ಟಿಗರು ಮೆಚ್ಚಿಕೊಂಡಿದ್ದಾರೆ. ಇದೇ ಕಾರಣಕ್ಕೆ ನಟಿಯನ್ನು ಲೇಡಿ ಸೂಪರ್ ಸ್ಟಾರ್ ಎನ್ನುವುದು ಎಂದು ಅಭಿಮಾನಿ ಕಮೆಂಟ್ ಮಾಡಿದ್ದಾರೆ. ಸೆಲೆಬ್ರಿಟಿ ಜೋಡಿಗಳು ಅಭಿಮಾನಿಗಳ ಮನ ಗೆಲ್ಲುತ್ತಿದ್ದಾರೆ.

    MORE
    GALLERIES

  • 57

    Nayanthara: ಭಾರೀ ಮಳೆಗೆ ನಡುಗುತ್ತಿದ್ದವು ಬಡ ಜೀವಗಳು; ಸಂತ್ರಸ್ತರ ಸಹಾಯಕ್ಕೆ ಬಂದ್ರು ನಯನತಾರಾ ದಂಪತಿ

    ಇತ್ತೀಚಿಗಷ್ಟೇ ದೇವರ ದರ್ಶನಕ್ಕೆ ತೆರೆಳಿದ್ದ ನಯನತಾರಾ ಅಭಿಮಾನಿಗಳ ಮೇಲೆ ಕಿಡಿಕಾರಿದ ಘಟನೆ ಕೂಡ ನಡೆದಿದೆ. ಅನುಮತಿಯಿಲ್ಲದೆ ಫೋಟೋ ಮತ್ತು ವಿಡಿಯೋ ತೆಗೆಯಲು ಯತ್ನಿಸಿದ ಅಭಿಮಾನಿಗಳ ಮೇಲೆ ನಯನತಾರಾ ಸಿಟ್ಟಾದರು.

    MORE
    GALLERIES

  • 67

    Nayanthara: ಭಾರೀ ಮಳೆಗೆ ನಡುಗುತ್ತಿದ್ದವು ಬಡ ಜೀವಗಳು; ಸಂತ್ರಸ್ತರ ಸಹಾಯಕ್ಕೆ ಬಂದ್ರು ನಯನತಾರಾ ದಂಪತಿ

    ನಯನತಾರಾ ಮತ್ತು ವಿಘ್ನೇಶ್ ಶಿವನ್ ಕುಂಭಕೋಣಂ ಸಮೀಪದ ಮೆಳವತ್ತೂರು ಗ್ರಾಮದ ಕಾಮಾಚಿ ಅಮ್ಮನ್ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಈ ವೇಳೆ ನಯನತಾರಾ ನೋಡಲು ಅಭಿಮಾನಿಗಳು ಮುಗಿಬಿದ್ದಿದ್ರು. ನಯನತಾರಾ ಈ ವೇಳೆ ಫ್ಯಾನ್ಸ್​ಗೆ  ವಾರ್ನಿಂಗ್ ಮಾಡಿದ್ದಾರೆ.

    MORE
    GALLERIES

  • 77

    Nayanthara: ಭಾರೀ ಮಳೆಗೆ ನಡುಗುತ್ತಿದ್ದವು ಬಡ ಜೀವಗಳು; ಸಂತ್ರಸ್ತರ ಸಹಾಯಕ್ಕೆ ಬಂದ್ರು ನಯನತಾರಾ ದಂಪತಿ

    ನಯನತಾರಾ ಅವರ ಮುಂಬರುವ ಜವಾನ್ ಸಿನಿಮಾದಲ್ಲಿ ಶಾರುಖ್ ಜೊತೆ ನಯನತಾರಾ ನಟಿಸುತ್ತಿದ್ದಾರೆ. ಇದು ನಟಿಯ ಮೊದಲ ಬಾಲಿವುಡ್ ಚಿತ್ರವಾಗಿದೆ. ಶಾರುಖ್ ಖಾನ್ ಅಭಿನಯದ ಜವಾನ್ ಸಿನಿಮಾವನ್ನು ದಕ್ಷಿಣ ಭಾರತದ ನಿರ್ದೇಶಕ ಅಟ್ಲಿ ನಿರ್ದೇಶಿಸಿದ್ದಾರೆ.

    MORE
    GALLERIES