Nayanthara: ಪತಿ ಜೊತೆ ಫ್ಲೈಟ್​ನಲ್ಲಿ ನಯನತಾರಾ ರೊಮ್ಯಾನ್ಸ್; ಸೋಶಿಯಲ್ ಮೀಡಿಯಾದಲ್ಲಿ ಫೋಟೋ ವೈರಲ್

Nayanthara: ಲೇಡಿ ಸೂಪರ್ಸ್ಟಾರ್ ನಯನತಾರಾ ತನ್ನ ಸಿನಿಮಾಗಳ ಜೊತೆಗೆ ತನ್ನ ವೈಯಕ್ತಿಕ ಜೀವನದ ವಿಚಾರಗಳಲ್ಲೂ ಸದಾ ಸುದ್ದಿಯಲ್ಲಿರೋ ನಟಿಯಾಗಿದ್ದಾರೆ. ದಕ್ಷಿಣ ಭಾರತದ ಎಲ್ಲಾ ಭಾಷೆಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಇತ್ತೀಚೆಗೆ ಪತಿಯೊಂದಿಗೆ ಸ್ಪೇನ್ ಗೆ ತೆರಳಿದ್ದ ವೇಳೆ ಫ್ಲೈಟ್ನಲ್ಲಿ ತೆಗೆದ ಕೊಲವೊಂದು ರೊಮ್ಯಾಂಟಿಕ್ ಫೋಟೋಗಳು ವೈರಲ್ ಆಗಿದೆ.

First published: