Nayanthara: ಸ್ಪೇನ್​ನಲ್ಲಿ ನಯನತಾರಾ, ವಿಘ್ನೇಶ್ ರೋಮ್ಯಾನ್ಸ್; ಇವಳೇ ಭಾರತದ ಬ್ಯೂಟಿ ಎಂದ ಪತಿ!

Nayanthara: ಹೊಸ ಜೋಡಿ ನಯನತಾರಾ ಮತ್ತು ವಿಘ್ನೇಶ್ ಶಿವನ್ ಅವರು ಸ್ಪೇನ್ ಪ್ರವಾಸಕ್ಕೆ ತೆರಳಿದ್ದು, ಸ್ಪೇನ್ ನಲ್ಲಿ ಕಾಲಕಳೆಯುತ್ತಿರೋ ನಯನತಾರಾ ಹಾಗೂ ವಿಘ್ನೇಶ್ ಜೋಡಿ ಫುಲ್ ಎಂಜಾಯ್ ಮಾಡ್ತಿದ್ದಾರೆ. ಜೊತೆ ಮುದ್ದಾದ ಜೋಡಿಯ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

First published: