Nayanthara: ನಯನತಾರಾ - ವಿಘ್ನೇಶ್ ಆಸ್ತಿ ಮೌಲ್ಯ ಎಷ್ಟು ಗೊತ್ತಾ? ಕೇಳಿದ್ರೆ ಪಕ್ಕಾ ಶಾಕ್ ಆಗ್ತಿರಾ!

ಸೌತ್ ಸಿನಿಮಾಗಳಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಾಯಕಿಯರಲ್ಲಿ ನಯನತಾರಾ ಟಾಪ್​ ಸ್ಥಾನದಲ್ಲಿ ನಿಲ್ಲುತ್ತಾರೆ. ಅದರಂತೆ ಅವರ ಪತಿ ವಿಘ್ನೇಶ್ ಶಿವನ್ ಸಹ ಸದ್ಯ ಟಾಫ್ ನಿರ್ದೇಶಕರಾಗುತ್ತಿದ್ದು, ಅವರ ಸಂಭಾವನೆಯೂ ಹೆಚ್ಚಳವಾಗುತ್ತಿದೆ. ಹಾಗಿದ್ರೆ ಈ ಜೋಡಿಯ ಒಟ್ಟು ಆಸ್ತಿ ಮೌಲ್ಯ ಕೇಳಿದ್ರೆ ನೀವು ಶಾಕ್ ಆಗೋಗ್ತಿರಾ.

First published: