Nayanthara: ನಟಿ ನಯನತಾರಾಗೆ ವಾಂತಿ, ಆಸ್ಪತ್ರೆಗೆ ದಾಖಲು; ಅಸಲಿ ಕಾರಣ ಏನು?

ನಯನತಾರಾ ಇತ್ತೀಚೆಗೆ ನಿರ್ದೇಶಕ ವಿಘ್ನೇಶ್ ಶಿವನ್ ಅವರನ್ನು ವಿವಾಹವಾಗಿದ್ದು ಎಲ್ಲರಿಗೂ ಗೊತ್ತೇ ಇದೆ. ಎರಡು ತಿಂಗಳ ಹಿಂದಷ್ಟೇ ನಯನತಾರಾ ಮದುವೆಯಾಗಿದ್ದರು. ಜೂನ್ 9 ರಂದು ಮಹಾಬಲಿಪುರಂನ ರೆಸಾರ್ಟ್ ನಲ್ಲಿ ಅದ್ದೂರಿಯಾಗಿ ಹಸೆ ಮಣೆ ಏರಿದ್ರು ನಯನತಾರಾ. ಆದರೆ, ಇದೀಗ ನಯನತಾರಾ ಆರೋಗ್ಯ ಸರಿಯಿಲ್ಲದ ಕಾರಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆಯಂತೆ

First published: