Nayanthara: ರಜನಿಕಾಂತ್ ಮನೆ ಪಕ್ಕದಲ್ಲೇ ಹೊಸ ಮನೆ ಖರೀದಿಸಿದ ನಯನತಾರಾ, ಬೆಲೆ ಕೇಳಿದ್ರೆ ಶಾಕ್ ಆಗ್ತೀರಾ!

ಕಳೆದ ತಿಂಗಳು ನಯನತಾರಾ ತಮ್ಮ ಗೆಳೆಯ ಹಾಗೂ ನಿರ್ದೇಶಕ ವಿಘ್ನೇಶ್ ಶಿವನ್ ಅವರನ್ನು ವಿವಾಹವಾಗಿದ್ದಾರೆ. ಬಳಿಕ ಈ ಜೋಡಿ ಹನಿಮೂನ್ ಕೂಡ ಮುಗಿಸಿದ್ದಾರೆ. ಆದರೆ ಇದೀಗ ನಯನತಾರಾ ಅವರು ಹೊಸ ಮನೆಯನ್ನು ಖರೀದಿಸಿರುವುದಾಗಿ ಸುದ್ದಿಯಾಗಿದೆ.

First published: