Nayanthara: ನಯನತಾರಾಗೆ ಮತ್ತೊಂದು ಬಿಗ್​ ಶಾಕ್​! ಇಷ್ಟು ಕೋಟಿ ಹಣ ವಾಪಸ್​ ನೀಡ್ಬೇಕು ನವ ಜೋಡಿ

Nayanatara- Vighnesh Shivan: ದಕ್ಷಿಣ ಭಾರತದ ಸ್ಟಾರ್ ಹೀರೋಯಿನ್ ನಯನತಾರಾ ಮತ್ತು ನಿರ್ದೇಶಕ ವಿಘ್ನೇಶ್ ಶಿವನ್ ಇತ್ತೀಚೆಗಷ್ಟೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಜೂನ್​ 9ರಂದು ಮಹಾಬಲಿಪುರಂನಲ್ಲಿ ಅವರ ಮದುವೆ ಅದ್ಧೂರಿಯಾಗಿ ನಡೆಯಿತು. ಮದುವೆಯಾದಿನಿಂದಲೂ ವಿವಾದದಲ್ಲೇ ಈ ಜೋಡಿ ಸಿಲುಕಿದ್ದಾರೆ.

First published: