Nayanatara: ಮದುವೆ ಆಗಿ ಮಾರನೇ ದಿನವೇ ಇಲ್ಲಿಗೆ ಭೇಟಿ ಕೊಟ್ಟ ನಯನ್​-ವಿಘ್ನೇಶ್​! ಪವರ್​​ಫುಲ್​ ಗಾಡ್​ ಅನ್ನೋದು ಇದಕ್ಕೆ

ಯುವ ನಿರ್ದೇಶಕ ವಿಘ್ನೇಶ್ ಶಿವನ್ ಜೊತೆ ಲೇಡಿ ಸೂಪರ್ ಸ್ಟಾರ್ ನಯನತಾರಾ ನಿನ್ನೆ ಮದುವೆಯಾಗಿದ್ದಾರೆ. ಈ ಅದ್ಧೂರಿ ಮದುವೆಗೆ ಸಿನಿರಂಗದ ಘಟಾನುಘಟಿ ನಾಯಕರು ಭಾಗಿಯಾಗಿದ್ದರು. ಇದೀಗ ಮದುವೆ ಅದ ಮಾರನೇ ಈ ಜೋಡಿ ತಿರುಪತಿ ತಿರುಮಲಕ್ಕೆ ಭೇಟಿ ನೀಡಿದೆ.

First published: