ಖ್ಯಾತ ನಟನಿಗೆ ಬಿಗ್ ಶಾಕ್: ಲಾಕ್​ಡೌನ್​ ವೇಳೆ ವಾಟ್ಸ್​ಆ್ಯಪ್​ನಲ್ಲಿ ಬಂತು ಡೈವೋರ್ಸ್​ ನೋಟಿಸ್..!

Nawazuddin Siddiqui: ಕೆಲ ದಿನಗಳ ಹಿಂದೆಯಷ್ಟೇ ತಾಯಿಯನ್ನು ನೋಡಲು ನವಾಜುದ್ದೀನ್ ಸಿದ್ದಿಕಿ ಉತ್ತರ ಪ್ರದೇಶಕ್ಕೆ ತೆರಳಿದ್ದರು. ಹೀಗಾಗಿ ನಟ 14 ದಿನಗಳ ಕಾಲ ಕ್ವಾರಂಟೈನ್​ಗೆ ಒಳಗಾಗಿದ್ದಾರೆ.

First published: