ಸೋಶಿಯಲ್ ಮೀಡಿಯಾಗಳು, ಮಾಧ್ಯಮಗಳಲ್ಲಿ ಹರಿದಾಡ್ತಿರುವ ಈ ಎಲ್ಲಾ ಆರೋಪಗಳು ಸುಳ್ಳು. ನಾನು ಆಲಿಯಾ ಗಂಡ-ಹೆಂಡತಿ ಅಲ್ಲ ನಾವು ವರ್ಷಗಳ ಹಿಂದೆಯೇ ವಿಚ್ಛೇದನ ಪಡೆದಿದ್ದೇವೆ ಎಂದು ನವಾಜುದ್ದೀನ್ ಹೇಳಿದ್ದಾರೆ. ಆಲಿಯಾ ನಾನು ಪತಿ-ಪತ್ನಿಗಳಲ್ಲ, ವರ್ಷಗಳ ಕಾಲ ಬೇರೆಯಾಗಿದ್ದೇವೆ ಮತ್ತು ವಿಚ್ಛೇದನ ಪಡೆದಿದ್ದೇವೆ ಎಂದು ಸ್ಪಷ್ಟಪಡಿಸಿದರು. ಅವರು ಮಕ್ಕಳ ಜವಾಬ್ದಾರಿಯನ್ನು ಮಾತ್ರ ಒಪ್ಪುತ್ತಾರೆ.