Nawazuddin Siddiqui: ಸಹೋದರನಿಂದ ಮೋಸ, ಮಾನ ತೆಗೆದ ಮಾಜಿ ಪತ್ನಿ! ಇಬ್ಬರ ವಿರುದ್ಧವೂ 100 ಕೋಟಿ ಕೇಸ್ ಹಾಕಿದ ಬಾಲಿವುಡ್ ನಟ

ಬಾಲಿವುಡ್​ ನಟ ನವಾಜುದ್ದೀನ್ ಸಿದ್ದಿಕಿ ಹಾಗೂ ಮಾಜಿ ಪತ್ನಿ ಆಲಿಯಾ ಸಂಸಾರದ ಗಲಾಟೆ ಭಾರೀ ಸುದ್ದಿಯಾಗಿದೆ. ಇದೀಗ ನಟ ತನ್ನ ಮಾಜಿ ಪತ್ನಿ ಹಾಗೂ ಸಹೋದರನ ವಿರುದ್ಧ ಕಿಡಿಕಾರಿದ್ದು, ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ.

First published:

  • 19

    Nawazuddin Siddiqui: ಸಹೋದರನಿಂದ ಮೋಸ, ಮಾನ ತೆಗೆದ ಮಾಜಿ ಪತ್ನಿ! ಇಬ್ಬರ ವಿರುದ್ಧವೂ 100 ಕೋಟಿ ಕೇಸ್ ಹಾಕಿದ ಬಾಲಿವುಡ್ ನಟ

    ಬಾಲಿವುಡ್ ನಟ ನವಾಜುದ್ದೀನ್ ಸಿದ್ದಿಕಿ ತಮ್ಮ ಮಾಜಿ ಪತ್ನಿ ಮತ್ತು ಸಹೋದರನ ವಿರುದ್ಧ 100 ಕೋಟಿ ರೂಪಾಯಿ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ. ಮಾರ್ಚ್ 30 ರಂದು ನಟನ ಅರ್ಜಿಯನ್ನು ನ್ಯಾಯಾಲಯ ವಿಚಾರಣೆ ನಡೆಸಲಿದೆ.

    MORE
    GALLERIES

  • 29

    Nawazuddin Siddiqui: ಸಹೋದರನಿಂದ ಮೋಸ, ಮಾನ ತೆಗೆದ ಮಾಜಿ ಪತ್ನಿ! ಇಬ್ಬರ ವಿರುದ್ಧವೂ 100 ಕೋಟಿ ಕೇಸ್ ಹಾಕಿದ ಬಾಲಿವುಡ್ ನಟ

    ನವಾಜುದ್ದೀನ್ ಅವರ ಮಾಜಿ ಪತ್ನಿ ಅಲಿಯಾ ಮತ್ತು ಸಹೋದರ ಶಂಶುದ್ದೀನ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಅರ್ಜಿಯಲ್ಲಿ ನಟ ಇಬ್ಬರ ವಿರುದ್ಧ ಅನೇಕ ಆರೋಪಗಳನ್ನು ಮಾಡಿದ್ದಾರೆ. ಇಬ್ಬರೂ ನನ್ನ ಬಗ್ಗೆ ಅನೇಕ ಸುಳ್ಳು ಆರೋಪಗಳನ್ನು ಮಾಡಿದ್ದಾರೆ. ಇದ್ರಿಂದ ನನಗೆ ಮಾನಸಿಕ ಕಿರುಕುಳ ಉಂಟಾಗಿದೆ ಎಂದು ಆರೋಪಿಸಿದ್ದಾರೆ.

    MORE
    GALLERIES

  • 39

    Nawazuddin Siddiqui: ಸಹೋದರನಿಂದ ಮೋಸ, ಮಾನ ತೆಗೆದ ಮಾಜಿ ಪತ್ನಿ! ಇಬ್ಬರ ವಿರುದ್ಧವೂ 100 ಕೋಟಿ ಕೇಸ್ ಹಾಕಿದ ಬಾಲಿವುಡ್ ನಟ

    ಇವರಿಬ್ಬರೂ ಮತ್ತಷ್ಟು ಮಾನಹಾನಿ ಮಾಡದಂತೆ ತಡೆಯಲು ಅರ್ಜಿಯಲ್ಲಿ ಕೋರಲಾಗಿದೆ. ಇನ್ನು ಸೋಶಿಯಲ್ ಮೀಡಿಯಾದಲ್ಲಿ ತನ್ನ ಮೇಲೆ ಮಾಡಿದ ಆರೋಪವನ್ನು ಹಿಂಪಡೆಯುವಂತೆ ನಟ ಆಗ್ರಹಿಸಿದ್ದಾರೆ.

    MORE
    GALLERIES

  • 49

    Nawazuddin Siddiqui: ಸಹೋದರನಿಂದ ಮೋಸ, ಮಾನ ತೆಗೆದ ಮಾಜಿ ಪತ್ನಿ! ಇಬ್ಬರ ವಿರುದ್ಧವೂ 100 ಕೋಟಿ ಕೇಸ್ ಹಾಕಿದ ಬಾಲಿವುಡ್ ನಟ

    ತಮ್ಮ ಮಾನಹಾನಿ ಮಾಡಿದ್ದಕ್ಕಾಗಿ ಇಬ್ಬರೂ ಸಾರ್ವಜನಿಕವಾಗಿ ಕ್ಷಮೆಯಾಚಿಸಬೇಕು ಎಂದು ನಟ ನವಾಜುದ್ದೀನ್ ಆಗ್ರಹಿಸಿದ್ದಾರೆ. ಸುಳ್ಳು ಮತ್ತು ದುರುದ್ದೇಶಪೂರಿತ ಮಾಹಿತಿ ಸೋಶಿಯಲ್ ಮೀಡಿಯಾದಲ್ಲಿ ಹರಡದಂತೆ ನ್ಯಾಯಾಲಯವು ಇಬ್ಬರಿಗೆ ನಿರ್ದೇಶನ ನೀಡಬೇಕು ಎಂಬುದನ್ನು ಅರ್ಜಿಯಲ್ಲಿ ತಿಳಿಸಿದೆ.

    MORE
    GALLERIES

  • 59

    Nawazuddin Siddiqui: ಸಹೋದರನಿಂದ ಮೋಸ, ಮಾನ ತೆಗೆದ ಮಾಜಿ ಪತ್ನಿ! ಇಬ್ಬರ ವಿರುದ್ಧವೂ 100 ಕೋಟಿ ಕೇಸ್ ಹಾಕಿದ ಬಾಲಿವುಡ್ ನಟ

    ನವಾಜುದ್ದೀನ್ ತನ್ನ ಸಹೋದರನ ವಿರುದ್ಧ ಗಂಭೀರ ಆರ್ಥಿಕ ಆರೋಪಗಳನ್ನು ಮಾಡಿದ್ದಾರೆ. ಸಿನಿಮಾ ನಟನಾಗುವಷ್ಟು ವ್ಯಕ್ತಿತ್ವ ಅವರಿಗಿಲ್ಲ ಎಂದು ಕುಟುಂಬಸ್ಥರು ಅವರನ್ನು ನಿರುತ್ಸಾಹಗೊಳಿಸಿದರು. ಆದರೂ ಚಿತ್ರರಂಗದಲ್ಲಿ ತಮ್ಮದೇ ಆದ ಸ್ಥಾನವನ್ನು ಗಳಿಸುವಲ್ಲಿ ಯಶಸ್ವಿಯಾದರು.

    MORE
    GALLERIES

  • 69

    Nawazuddin Siddiqui: ಸಹೋದರನಿಂದ ಮೋಸ, ಮಾನ ತೆಗೆದ ಮಾಜಿ ಪತ್ನಿ! ಇಬ್ಬರ ವಿರುದ್ಧವೂ 100 ಕೋಟಿ ಕೇಸ್ ಹಾಕಿದ ಬಾಲಿವುಡ್ ನಟ

    2008ರಲ್ಲಿ ನಿರುದ್ಯೋಗಿ ಎಂದು ಶಂಶುದ್ದೀನ್ ಅವರನ್ನು ಮ್ಯಾನೇಜರ್ ಆಗಿ ನೇಮಿಸಿಕೊಂಡೆ. ಅಡಿಟಿಂಗ್, ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆ, ಜಿಎಸ್​ಟಿ ಮತ್ತು ಸುಂಕ ಪಾವತಿಯಂತಹ ಎಲ್ಲಾ ಹಣಕಾಸಿನ ವಿಷಯಗಳು ಸಹೋದರನಿಗೆ ವಹಿಸಿಕೊಟ್ಟು ನಟನೆಯತ್ತ ಸಂಪೂರ್ಣ ಗಮನ ಹರಿಸಿದೆ ಎಂದು ಹೇಳಿದ್ದಾರೆ.

    MORE
    GALLERIES

  • 79

    Nawazuddin Siddiqui: ಸಹೋದರನಿಂದ ಮೋಸ, ಮಾನ ತೆಗೆದ ಮಾಜಿ ಪತ್ನಿ! ಇಬ್ಬರ ವಿರುದ್ಧವೂ 100 ಕೋಟಿ ಕೇಸ್ ಹಾಕಿದ ಬಾಲಿವುಡ್ ನಟ

    ಶಂಸುದ್ದೀನ್ನನ್ನು ಸಂಪೂರ್ಣವಾಗಿ ನಂಬಿದ್ದರು. ಕ್ರೆಡಿಟ್ ಕಾರ್ಡ್ಗಳು, ಡೆಬಿಟ್ ಕಾರ್ಡ್ಗಳು, ಎಟಿಎಂ, ಸಹಿ ಮಾಡಿದ ಚೆಕ್ಬುಕ್, ಬ್ಯಾಂಕ್ ಪಾಸ್ವರ್ಡ್ಗಳು, ಇಮೇಲ್ ಪಾಸ್​ವರ್ಡ್​ಗಳು ಮತ್ತು ಎಲ್ಲವನ್ನೂ ನೀಡಿದೆ. ಆದರೆ ಬದಲಿಗೆ ತನ್ನ ಸಹೋದರ ತನಗೆ ಮೋಸ ಮಾಡಿದ್ದಾನೆ ಎಂದು ನವಾಜುದ್ದೀನ್ ಅರ್ಜಿಯಲ್ಲಿ ತಿಳಿಸಿದ್ದಾರೆ.

    MORE
    GALLERIES

  • 89

    Nawazuddin Siddiqui: ಸಹೋದರನಿಂದ ಮೋಸ, ಮಾನ ತೆಗೆದ ಮಾಜಿ ಪತ್ನಿ! ಇಬ್ಬರ ವಿರುದ್ಧವೂ 100 ಕೋಟಿ ಕೇಸ್ ಹಾಕಿದ ಬಾಲಿವುಡ್ ನಟ

    ಆತನಿಗೆ ದ್ರೋಹ ಬಗೆದು ತನ್ನ ಜೊತೆ ಅನುಚಿತವಾಗಿ ವರ್ತಿಸಿದ್ದಾನೆ. ಸಿನಿಮಾದಲ್ಲಿ ಬ್ಯುಸಿಯಾಗಿದ್ದಾಗ ಬ್ಯಾಂಕ್ ವಹಿವಾಟು, ಖರ್ಚಿನ ಬಗ್ಗೆ ವಿಚಾರಿಸಲಿಲ್ಲ. ಆಸ್ತಿಯನ್ನು ತನ್ನ ಹೆಸರಿನಲ್ಲಿ ಖರೀದಿಸುತ್ತಿದ್ದೇನೆ ಎಂದು ಹೇಳಿ ಇಬ್ಬರ ಹೆಸರಿಗೂ ಖರೀದಿಸಿದ್ದಾನೆ ಎಂದು ನಟ ಆರೋಪಿಸಿದ್ದಾರೆ.

    MORE
    GALLERIES

  • 99

    Nawazuddin Siddiqui: ಸಹೋದರನಿಂದ ಮೋಸ, ಮಾನ ತೆಗೆದ ಮಾಜಿ ಪತ್ನಿ! ಇಬ್ಬರ ವಿರುದ್ಧವೂ 100 ಕೋಟಿ ಕೇಸ್ ಹಾಕಿದ ಬಾಲಿವುಡ್ ನಟ

    ಯಾರಿ ರಸ್ತೆಯಲ್ಲಿ ಫ್ಲಾಟ್, ಯಾರಿ ರಸ್ತೆಯಲ್ಲಿಯೇ ಆಸ್ತಿ, ಶಾಹಪುರದಲ್ಲಿ ಫಾರ್ಮ್ಹೌಸ್, ಬುಲ್ಧಾನಾದಲ್ಲಿ ಪ್ಲಾಟ್ ಮತ್ತು ದುಬೈನಲ್ಲಿ ಪ್ಲಾಟ್ ಖರೀದಿಸಲಾಗಿದೆ. ಇದಲ್ಲದೇ ಬಿಎಂಡಬ್ಲ್ಯು, ರೇಂಜ್ ರೋವರ್ಸ್, ಡುಕಾಟಿ ಮೊದಲಾದ ಸುಮಾರು 14 ವಾಹನಗಳನ್ನು ಖರೀದಿಸಲಾಗಿದೆ..

    MORE
    GALLERIES