Heroes in Female Role: ಸಿನಿಮಾಗೋಸ್ಕರ ಹೆಣ್ಣಾಗಿ ಬದಲಾದ ಟಾಪ್ ಸ್ಟಾರ್ ನಟರಿವರು! ಲುಕ್ ಸ್ವಲ್ಪ ನೋಡಿ

Top Stars In Female Roles: ನವಾಜುದ್ದೀನ್ ಸಿದ್ದಿಕಿ ಅವರ ಹಡ್ಡಿ ಫಸ್ಟ್ ಲುಕ್ ವೈರಲ್ ಆಗಿದೆ. ವಿಶೇಷ ಎಂದರೆ ನಾವಾಜುದ್ದೀನ್ ಮಾತ್ರವಲ್ಲ ಬಾಲಿವುಡ್​ನ ಟಾಪ್ ಸ್ಟಾರ್ ಹೀರೋಗಳು ಕೂಡಾ ಸಿನಿಮಾಗಾಗಿ ಹೆಣ್ಣಿನ ರೂಪಕ್ಕೆ ಬದಲಾಗಿದ್ದಾರೆ. ಈ ಕೆಲವು ಫೊಟೋಗಳನ್ನು ನೋಡಿ.

First published: