Navratri Day 07: ನವರಾತ್ರಿ 7ನೇ ದಿನ, ಆರೆಂಜ್ ಡ್ರೆಸ್‍ನಲ್ಲಿ ಬಾಲಿವುಡ್ ನಟಿಯರ ಸಖತ್ ಲುಕ್

ನವರಾತ್ರಿಯ ಏಳನೇ ದಿನದಂದು, ಕಾಳರಾತ್ರಿ ದೇವತೆಯನ್ನು ಪೂಜಿಸಲಾಗುತ್ತದೆ. ಕಿತ್ತಳೆ ಬಣ್ಣದಿಂದ ಸಂಕೇತಿಸುತ್ತದೆ. ಬಣ್ಣವು ಉಷ್ಣತೆ ಮತ್ತು ಉತ್ಸಾಹವನ್ನು ಪ್ರತಿನಿಧಿಸುತ್ತದೆ. ಧನಾತ್ಮಕ ಶಕ್ತಿಯಿಂದ ತುಂಬಿರುತ್ತದೆ. ಕಿತ್ತಳೆ ಬಣ್ಣದಲ್ಲಿ ಬಾಲಿವುಡ್ ಬೆಡಗಿಯರ ಲುಕ್ ಇಲ್ಲಿದೆ.

First published: