Navratri Day 5 Green: ನವರಾತ್ರಿ 5ನೇ ದಿನ, ಹಸಿರು ಬಣ್ಣದಲ್ಲಿ ಬಾಲಿವುಡ್ ತಾರೆಯರ ಕಣ್ಮನ ಸೆಳೆಯುವ ನೋಟ

ನವರಾತ್ರಿ 5ನೇ ದಿನ ದೇವಿ ಸ್ಕಂದಮಾತೆಯನ್ನು ಪೂಜಿಸಲಾಗುತ್ತದೆ ಮತ್ತು ಆಕೆಯ ನೆಚ್ಚಿನ ಬಣ್ಣ ಹಸಿರು. ಈ ಬಣ್ಣವು ಶಾಂತಿ, ಸಮೃದ್ಧಿ, ಅದೃಷ್ಟ ಮತ್ತು ಸಂಪತ್ತನ್ನು ಸಂಕೇತಿಸುತ್ತದೆ. ಹಸಿರು ಬಣ್ಣದಲ್ಲಿ ಬಾಲಿವುಡ್ ತಾರೆಯರು ಹೇಗೆ ಕಾಣ್ತಾರೆ ನೋಡಿ.

First published: