Jaggesh New Movie: ನವರಸ ನಾಯಕ ಜಗ್ಗೇಶ್ ರಂಗನಾಯಕ ಫಸ್ಟ್ ಲುಕ್ ರಿಲೀಸ್, ಹೇಗೆ ಕಾಣ್ತಿದ್ದಾರೆ ಜಗ್ಗಣ್ಣ?
ನವರಸ ನಾಯಕ ಜಗ್ಗೇಶ್ ಅಭಿನಯದ ರಂಗನಾಯಕ ಚಿತ್ರದ ಫಸ್ಟ್ ಲುಕ್ ರಿಲೀಸ್ ಆಗಿದೆ. 1911 ಹಿನ್ನೆಲೆಯ ಭಾರತದ ಮೊಟ್ಟ ಮೊದಲ ಸಿನಿಮಾ ನಮ್ಮದು ಅಂತಲೂ ಚಿತ್ರದ ನಿರ್ಮಾಪಕ ವಿಖ್ಯಾತ ತಮ್ಮ ಈ ಚಿತ್ರದ ಒಂದಷ್ಟು ವಿಷಯವನ್ನ ನ್ಯೂಸ್-18 ಕನ್ನಡ ಡಿಜಿಟಲ್‌ಗೂ ತಿಳಿಸಿದ್ದಾರೆ.
ರಂಗನಾಯಕ ಚಿತ್ರ 1911ರ ಕಾಲಘಟ್ಟದ ರಂಗಭೂಮಿ ಕಥೆಯನ್ನೆ ಆಧಿರಿಸಿದೆ. ರಂಗ ಗೀತೆಗಳ ಬಗ್ಗೆ ಆಸಕ್ತಿ ಇರೋ ಒಬ್ಬ ರಾಜನ ಕಥೆ ಕೂಡ ಇದಾಗಿದ್ದು, ಐತಿಹಾಸಿಕ ಕಥೆಯ ಈ ಚಿತ್ರಕ್ಕೆ ಹಾಸ್ಯದ ಲೇಪನವೂ ಇರೋದು ತುಂಬಾ ವಿಶೇವಾಗಿಯೇ ಇದೆ.
2/ 7
ನವರಸ ನಾಯಕ ಜಗ್ಗೇಶ್ ಅಭಿನಯದ ರಂಗನಾಯಕ ಚಿತ್ರದ ಫಸ್ಟ್ ಲುಕ್ ರಿಲೀಸ್ ಆಗಿದೆ. 1911ರ ಹಿನ್ನೆಲೆಯ ಭಾರತದ ಮೊಟ್ಟ ಮೊದಲ ಸಿನಿಮಾ ನಮ್ಮದು ಅಂತ ಚಿತ್ರದ ನಿರ್ಮಾಪಕ ವಿಖ್ಯಾತ ತಮ್ಮ ಈ ಚಿತ್ರದ ಒಂದಷ್ಟು ವಿಷಯವನ್ನ ನ್ಯೂಸ್-18 ಕನ್ನಡ ಡಿಜಿಟಲ್‌ಗೂ ತಿಳಿಸಿದ್ದಾರೆ.
3/ 7
ರಂಗನಾಯಕ ಸಿನಿಮಾದಲ್ಲಿ ನಾಯಕ ನಟ ಜಗ್ಗೇಶ್ ಅವರು ರಾಜನ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಇವರ ಪಾತ್ರದ ಫಸ್ಟ್ ಲುಕ್ ಜಗ್ಗೇಶ್ ಅವರ ಜನ್ಮ ದಿನ ಮಾರ್ಚ್-17 ರಂದು ರಿಲೀಸ್ ಆಗಿದೆ. ಚಿತ್ರದ ನಿರ್ಮಾಪಕ ವಿಖ್ಯಾತ್ ಈ ಒಂದು ಫಸ್ಟ್ ಲುಕ್ ಪೋಸ್ಟರ್‌ನ್ನ ನ್ಯೂಸ್-18 ಕನ್ನಡ ಡಿಜಿಟಲ್‌ಗೆ ಹಂಚಿಕೊಂಡಿದ್ದಾರೆ.
4/ 7
ರಂಗನಾಯಕ ಚಿತ್ರದ ಚಿತ್ರೀಕರಣ ಈ ಹಿಂದೆನೆ ಪೂರ್ಣಗೊಂಡಿದೆ. ಈಗ ಚಿತ್ರದ ಪೋಸ್ಟ್ ಪ್ರೋಡಕ್ಷನ್ ಕೆಲಸ ನಡೆಯುತ್ತಿದೆ. ಅತಿ ಶೀಘ್ರದಲ್ಲಿಯೇ ಚಿತ್ರದ ರಿಲೀಸ್ ಡೇಟ್ ಅನ್ನ ಕೂಡ ಅನೌನ್ಸ್ ಮಾಡೋದಾಗಿಯೂ ನಿರ್ಮಾಪಕ ವಿಖ್ಯಾತ ತಿಳಿಸಿದ್ದಾರೆ.
5/ 7
ರಂಗನಾಯಕ ಚಿತ್ರದಲ್ಲಿ 150 ಕ್ಕೂ ಹೆಚ್ಚು ವಿವಿಧ ಕಡೆಯ ರಂಗಭೂಮಿ ಕಲಾವಿದರು ಅಭಿನಯಿಸಿದ್ದಾರೆ. ಚಿತ್ರಕ್ಕಾಗಿಯೇ ಅದ್ಭುತ ಸೆಟ್‌ಗಳನ್ನೂ ಹಾಕಲಾಗಿತ್ತು. ಅರಮನೆಯ ಸೆಟ್‌ಗಳಲ್ಲಿಯೇ ಚಿತ್ರದ ಚಿತ್ರೀಕರಣವೂ ಆಗಿದೆ.
6/ 7
ರಂಗನಾಯಕ ಚಿತ್ರದಲ್ಲಿ ಕನ್ನಡದ ನಟಿ ರಚಿತಾ ಮಹಾಲಕ್ಷ್ಮಿ ಜೋಡಿ ಆಗಿದ್ದಾರೆ. ಇವರಿಗೆ ಇದುವೇ ಮೊದಲ ಕನ್ನಡ ಸಿನಿಮಾ ಆಗಿದೆ. ಆದರೆ ಈ ಹಿಂದೆ ತಮಿಳು ಸೀರಿಯಲ್ ಅಲ್ಲಿ ಅಭಿನಯಿಸೋ ಮೂಲಕ ಹೆಸರು ಮಾಡಿದ್ದಾರೆ.
7/ 7
ರಂಗನಾಯಕ ಚಿತ್ರಕ್ಕೆ ಗುರುಪ್ರಸಾದ್ ನಿರ್ದೇಶನ ಇದೆ. ಮಠ ಮತ್ತು ಎದ್ದೇಳು ಮಂಜುನಾಥ ಚಿತ್ರದ ಬಳಿಕ ರಂಗನಾಯಕ ಚಿತ್ರಕ್ಕಾಗಿ ಈ ಜೋಡಿ ಒಂದಾಗಿದೆ. ಇನ್ನುಳಿದಂತೆ ಸಿನಿಮಾದ ಫಸ್ಟ್ ಲುಕ್ ಈಗ ರಿಲೀಸ್ ಆಗಿದೆ. ಶೀಘ್ರದಲ್ಲಿಯೇ ರಿಲೀಸ್ ಡೇಟ್ ಕೂಡ ಅನೌನ್ಸ್ ಆಗಲಿದೆ.
First published:
17