Nani: ಶೂಟಿಂಗ್​ ಸೆಟ್​ನಲ್ಲಿ ಅಪಾಯದಿಂದ ಬಚಾವ್ ಆದ ನಾನಿ, ಚಿತ್ರೀಕರಣ ಮುಂದೂಡಿದ ಚಿತ್ರತಂಡ

ನ್ಯಾಚುರಲ್ ಸ್ಟಾರ್ ನಾನಿ ಅಪಘಾತದಿಂದ ಪಾರಾಗಿದ್ದಾರೆ. ಶ್ರೀಕಾಂತ್ ಒಡೆಲಾ ನಿರ್ದೇಶನದಲ್ಲಿ ನಾನಿ ಸಿನಿಮಾ ಮಾಡುತ್ತಿರುವುದು ಗೊತ್ತೇ ಇದೆ. ಆದರೆ ಈ ಸಿನಿಮಾದ ಶೂಟಿಂಗ್ ವೇಳೆ ಅಪಘಾತವಾಗಿದ್ದು, ಇದರಿಂದ ನಟ ನಾನಿ ಬಚಾವ್ ಆಗಿದ್ದಾರಂತೆ.

First published: