Rashmika Mandanna: ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಈಗ ಮೋಸ್ಟ್ ಡಿಸೈರಬಲ್ ಮಹಿಳೆ
ತಮ್ಮ ಅಭಿನಯ ಹಾಗೂ ಪರಿಶ್ರಮದಿಂದ ದಿನದಿಂದ ದಿನಕ್ಕೆ ಯಶಸ್ಸಿನ ಮೆಟ್ಟಿಲುಗಳನ್ನೇರುತ್ತಿರುವ ನಟಿ ರಶ್ಮಿಕಾ. ನ್ಯಾಷನ್ ಕ್ರಶ್ ಆಗಿರುವ ರಶ್ಮಿಕಾ ಈಗ ಮೋಸ್ಟ್ ಡಿಸೈರಬಲ್ ಮಹಿಳೆಯಾಗಿದ್ದಾರೆ. (ಚಿತ್ರಗಳು ಕೃಪೆ: ರಶ್ಮಿಕಾ ಮಂದಣ್ಣ ಅಭಿಮಾನಿಗಳ ಟ್ವಿಟರ್ ಖಾತೆ)
ಕಿರಿಕ್ ಪಾರ್ಟಿ ಸಿನಿಮಾದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ನಟಿ ರಶ್ಮಿಕಾ ಮಂದಣ್ಣ ಅವರನ್ನು ಗೂಗಲ್ ನ್ಯಾಶನಲ್ ಕ್ರಷ್ ಎಂದು ಘೋಷಿಸಿತ್ತು. ಈಗ ಇದೇ ನಟಿ ಮೋಸ್ಟ್ ಡಿಸೈರಬಲ್ ಮಹಿಳೆಯ ಪಟ್ಟ ಸಹ ಗಿಟ್ಟಿಸಿಕೊಂಡಿದ್ದಾರೆ.
2/ 11
ಬೆಂಗಳೂರು ಟೈಮ್ಸ್ ಪತ್ರಿಕೆ ಪ್ರತಿ ವರ್ಷದಂತೆ ಈ ಸಲವೂ ಮೋಸ್ಟ್ ಡಿಸೈರಬಲ್ ಮಹಿಳೆಯರ ಪಟ್ಟಿ ಪ್ರಕಟಿಸಿದೆ.
3/ 11
ಅದರಲ್ಲಿ ರಶ್ಮಿಕಾ ಮಂದಣ್ಣ 2020ರ ಮೋಸ್ಟ್ ಡಿಸೈಬರಲ್ ಮಹಿಳೆಯ ಪಟ್ಟ ಗಿಟ್ಟಿಸಿಕೊಂಡಿದ್ದಾರೆ.
4/ 11
ರಶ್ಮಿಕಾ ಮಂದಣ್ಣ ಅವರ ಹೆಸರು ಎರಡನೇ ಸಲ ಈ ಪಟ್ಟಿಯಲ್ಲಿ ಬಂದಿದೆ.
5/ 11
2014ರಲ್ಲಿ ಟೈಮ್ಸ್ ಫ್ರೆಶ್ ಫೇಸ್ ಆಗಿಯೂ ಆಯ್ಕೆಯಾಗಿದ್ದರು ಕಿರಿಕ್ ಬೆಡಗಿ.
6/ 11
ರಶ್ಮಿಕಾ ಮಂದಣ್ಣ ಕನ್ನಡ ಮಾತ್ರವಲ್ಲದೆ ತೆಲುಗು, ತಮಿಳು ಹಾಗೂ ಹಿಂದಿ ಸಿನಿಮಾಗಳಲ್ಲೂ ನಟಿಸುತ್ತಿದ್ದಾರೆ.
7/ 11
ರಶ್ಮಿಕಾ ಮಂದಣ್ಣ ಅವರಿಗೆ ಸಿಕ್ಕಿರುವ ಈ ಗೌರವಕ್ಕೆ ಅಭಿಮಾನಿಗಳು ಫುಲ್ ಸಂಭ್ರಮದಲ್ಲಿದ್ದಾರೆ.
ಅಮಿತಾಭ್ ಬಚ್ಚನ್ ಅವರೊಂದಿಗೆ ಗುಡ್ ಬೈ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಲಿಲ್ಲಿ.
10/ 11
ಪುಷ್ಪ ಸಿನಿಮಾದಲ್ಲೂ ಅಲ್ಲು ಅರ್ಜುನ್ ಜತೆ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.
11/ 11
ಬಾಲಿವುಡ್ನಲ್ಲಿ ಸಿದ್ಧಾರ್ಥ್ ಮಲ್ಹೋತ್ರ ಜತೆ ಮಿಷನ್ ಮಜ್ನು ಚಿತ್ರದಲ್ಲಿ ನಾಯಕಿಯಾಗಿದ್ದಾರೆ ಕೊಡವತಿ ರಶ್ಮಿಕಾ ಮಂದಣ್ಣ.
First published:
111