Rashmika Mandanna: ನ್ಯಾಷನಲ್​ ಕ್ರಶ್​ ರಶ್ಮಿಕಾ ಮಂದಣ್ಣ ಈ ವರ್ಷ ಟ್ವಿಟರ್​ನಲ್ಲಿ ಟ್ರೆಂಡ್​ ಸೃಷ್ಟಿಸಿದ ಏಕೈಕ ಕನ್ನಡತಿ

Rashmika Mandanna: ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ಸದ್ಯ ನ್ಯಾಷನಲ್​ ಕ್ರಶ್​ ಆಗಿ ಸದ್ದು ಮಾಡುತ್ತಿದ್ದಾರೆ. ಕನ್ನಡ, ತೆಲುಗಿನಲ್ಲಿ ಬೇಡಿಕೆ ಪಡೆದ ರಶ್ಮಿಕಾರ ತಮಿಳು ಚಿತ್ರ ಬಿಡುಗಡೆಗೆ ಸಜ್ಜಾಗಿದೆ. ಈ ನಡುವೆ ಮತ್ತೊಂದು ಹೊಸ ದಾಖಲೆ ಸೃಷ್ಟಿಸಿದ್ದಾರೆ ಈ ಬೆಡಗಿ. ಟ್ವಿಟರ್​ ಇಂಡಿಯಾ ಬಿಡುಗಡೆ ಮಾಡಿದ ಈ ವರ್ಷ ಟ್ವಿಟರ್​ನಲ್ಲಿ ಹೆಚ್ಚು ಬಾರಿ ಟ್ವೀಟ್​ ಆದ ಕನ್ನಡದ ಏಕೈಕ ನಟಿ ರಶ್ಮಿಕಾ ಮಂದಣ್ಣ ಆಗಿದ್ದಾರೆ.

First published:

  • 18

    Rashmika Mandanna: ನ್ಯಾಷನಲ್​ ಕ್ರಶ್​ ರಶ್ಮಿಕಾ ಮಂದಣ್ಣ ಈ ವರ್ಷ ಟ್ವಿಟರ್​ನಲ್ಲಿ ಟ್ರೆಂಡ್​ ಸೃಷ್ಟಿಸಿದ ಏಕೈಕ ಕನ್ನಡತಿ

    #ThisHappened2020 ಎಂಬ ಹೆಸರಿನಲ್ಲಿ ಟ್ವಿಟರ್​ನಲ್ಲಿ ಅತಿಹೆಚ್ಚು ಟ್ವೀಟ್​ ಆದ ಟಾಪ್​ 10 ನಟಿಯರ ಹೆಸರು ಪ್ರಕಟಿಸಲಾಗಿದೆ.

    MORE
    GALLERIES

  • 28

    Rashmika Mandanna: ನ್ಯಾಷನಲ್​ ಕ್ರಶ್​ ರಶ್ಮಿಕಾ ಮಂದಣ್ಣ ಈ ವರ್ಷ ಟ್ವಿಟರ್​ನಲ್ಲಿ ಟ್ರೆಂಡ್​ ಸೃಷ್ಟಿಸಿದ ಏಕೈಕ ಕನ್ನಡತಿ

    ಈ ಪಟ್ಟಿಯಲ್ಲಿ ನಟಿ ರಶ್ಮಿಕಾ ಮಂದಣ್ಣ ಸ್ಥಾನ ಪಡೆದಿದ್ದಾರೆ

    MORE
    GALLERIES

  • 38

    Rashmika Mandanna: ನ್ಯಾಷನಲ್​ ಕ್ರಶ್​ ರಶ್ಮಿಕಾ ಮಂದಣ್ಣ ಈ ವರ್ಷ ಟ್ವಿಟರ್​ನಲ್ಲಿ ಟ್ರೆಂಡ್​ ಸೃಷ್ಟಿಸಿದ ಏಕೈಕ ಕನ್ನಡತಿ

    ಈ ಪಟ್ಟಿಯಲ್ಲಿ ಮಹಾನಟಿ ಚಿತ್ರದ ಕೀರ್ತಿ ಸುರೇಶ್​ ಮೊದಲ ಸ್ಥಾನ ಪಡೆದರೆ, ರಶ್ಮಿಕಾ ನಾಲ್ಕನೇ ಸ್ಥಾನ ಪಡೆದಿದ್ದಾರೆ

    MORE
    GALLERIES

  • 48

    Rashmika Mandanna: ನ್ಯಾಷನಲ್​ ಕ್ರಶ್​ ರಶ್ಮಿಕಾ ಮಂದಣ್ಣ ಈ ವರ್ಷ ಟ್ವಿಟರ್​ನಲ್ಲಿ ಟ್ರೆಂಡ್​ ಸೃಷ್ಟಿಸಿದ ಏಕೈಕ ಕನ್ನಡತಿ

    ವಿಶೇಷ ಎಂದರೆ, ಕನ್ನಡತಿ ಪೂಜಾ ಹೆಗ್ದೆಯನ್ನು ಹಿಂದಿಕ್ಕಿದ್ದಾರೆ ರಶ್ಮಿಕಾ ಮಂದಣ್ಣ

    MORE
    GALLERIES

  • 58

    Rashmika Mandanna: ನ್ಯಾಷನಲ್​ ಕ್ರಶ್​ ರಶ್ಮಿಕಾ ಮಂದಣ್ಣ ಈ ವರ್ಷ ಟ್ವಿಟರ್​ನಲ್ಲಿ ಟ್ರೆಂಡ್​ ಸೃಷ್ಟಿಸಿದ ಏಕೈಕ ಕನ್ನಡತಿ

    ಈ ಪಟ್ಟಿಯಲ್ಲಿ ಪೂಜಾ ಹೆಗ್ಡೆ ಐದನೇ ಸ್ಥಾನದಲ್ಲಿದ್ದಾರೆ, ಕಜಾಲ್​ ಅಗರ್ವಾಲ್​, ಎರಡನೇ ಸ್ಥಾನದಲ್ಲಿದ್ದಾರೆ.

    MORE
    GALLERIES

  • 68

    Rashmika Mandanna: ನ್ಯಾಷನಲ್​ ಕ್ರಶ್​ ರಶ್ಮಿಕಾ ಮಂದಣ್ಣ ಈ ವರ್ಷ ಟ್ವಿಟರ್​ನಲ್ಲಿ ಟ್ರೆಂಡ್​ ಸೃಷ್ಟಿಸಿದ ಏಕೈಕ ಕನ್ನಡತಿ

    ಈ ವರ್ಷದ ಆರಂಭದಲ್ಲಿ ಮಹೇಶ್​ ಬಾಬು ಜೊತೆ ಸ'ರಿಲೇರು  ನೀಕೆವ್ವರು' ಚಿತ್ರದಲ್ಲಿ ರಶ್ಮಿಕಾ ನಟಿಸಿದ್ದರು.

    MORE
    GALLERIES

  • 78

    Rashmika Mandanna: ನ್ಯಾಷನಲ್​ ಕ್ರಶ್​ ರಶ್ಮಿಕಾ ಮಂದಣ್ಣ ಈ ವರ್ಷ ಟ್ವಿಟರ್​ನಲ್ಲಿ ಟ್ರೆಂಡ್​ ಸೃಷ್ಟಿಸಿದ ಏಕೈಕ ಕನ್ನಡತಿ

    ಲಾಕ್​ಡೌನ್​ನಲ್ಲಿ ರಶ್ಮಿಕಾ ಅಭಿನಯ ಹಲವರು ಕನ್ನಡ, ತೆಲುಗು ಚಿತ್ರ ಹಿಂದಿಗೆ ಡಬ್​ ಆಗಿದ್ದವು

    MORE
    GALLERIES

  • 88

    Rashmika Mandanna: ನ್ಯಾಷನಲ್​ ಕ್ರಶ್​ ರಶ್ಮಿಕಾ ಮಂದಣ್ಣ ಈ ವರ್ಷ ಟ್ವಿಟರ್​ನಲ್ಲಿ ಟ್ರೆಂಡ್​ ಸೃಷ್ಟಿಸಿದ ಏಕೈಕ ಕನ್ನಡತಿ

    ಈ ಮೂಲಕ ಹಿಂದಿ ಪ್ರೇಕ್ಷಕರನ್ನು ಮೋಡಿ ಮಾಡಿದ ಅವರು, ನ್ಯಾಷನಲ್​ ಕ್ರಶ್​ ಆಗಿ ಹೊರಹೊಮ್ಮಿದ್ದಾರೆ.

    MORE
    GALLERIES