Sanchari Vijay: ವಿಜಯ್ ‘ಸಂಚಾರ’ ನಿಲ್ಲಿಸಿ ಇಂದಿಗೆ ಒಂದು ವರ್ಷ! ಅಂಗಾಂಗಳ ಮೂಲಕ ಪ್ರತಿಭಾನ್ವಿತ ನಟನ ನೆನಪು ಇನ್ನೂ ‘ಹಸಿರು’

ರಾಷ್ಟ್ರ ಪ್ರಶಸ್ತಿ ವಿಜೇತ ಸಂಚಾರಿ ವಿಜಯ್ ಕಳೆದ ವರ್ಷ ಜೂನ್ 15ರಂದು ರಸ್ತೆ ಅಪಘಾತದಲ್ಲಿ ನಮ್ಮೆಲ್ಲರನ್ನೂ ಬಿಟ್ಟು ಬಾರದ ಊರಿಗೆ ಹೋಗಿದ್ದಾರೆ. ಅವರು ಮೃತಪಟ್ಟು ಇಂದಿಗೆ ಸರಿಯಾಗಿ ಒಂದು ವರ್ಷವಾಗಿದೆ. ಆದರೂ ಅವರ ನೆನಪುಗಳು ಇನ್ನೂ, ಕನ್ನಡಿಗರ ಮನದಲ್ಲಿ ಅಚ್ಚಳಿಯದೇ ಉಳಿದಿದೆ.

First published: